Перейти к содержимому

Stone Mafia in Karkala ? Officials Silent? ಕಲ್ಲು ಕಳ್ಳರಿದ್ದಾರೆ ಎಚ್ಚರ ! ಗಣಿ ಇಲಾಖೆಯವರು ಸ*ತ್ತಿದ್ದಾರೆ

Vijaya Times

0:00 / 0:00

Stone Mafia in Karkala ? Officials Silent? ಕಲ್ಲು ಕಳ್ಳರಿದ್ದಾರೆ ಎಚ್ಚರ ! ಗಣಿ ಇಲಾಖೆಯವರು ಸ*ತ್ತಿದ್ದಾರೆ

14 101 просмотр · 1 дн. назад
Vijaya Times
535 тыс. подписчиков
14 101 просмотр · 1 дн. назад
#stonemafia #mangalore #udupi #miningmafia ಕಲ್ಲು ಕಳ್ಳರಿದ್ದಾರೆ ಎಚ್ಚರ ! ಗಣಿ ಇಲಾಖೆಯವರು ಸ*ತ್ತಿದ್ದಾರೆ ಕಾರ್ಕಳದಲ್ಲಿ ಕಲ್ಲು ಕಳ್ಳರ ಅಬ್ಬರ. ಗಾಢ ನಿದ್ರೆಯಲ್ಲಿದ್ದಾರೆ ಗಣಿ ಅಧಿಕಾರಿಗಳು ಮತ್ತು ಪೊಲೀಸರು. ಶಿರ್ವದ ಸರ್ಕಾರಿ ಜಮೀನು ಸರ್ವೇ no 441/1b ನಲ್ಲಿ ಭರ್ಜರಿ ಲೂಟಿ. ಸ್ಫೋಟದ ಅಬ್ಬರಕ್ಕೆ ಊರು ನಡುಗುತ್ತಿದೆ. ಆದ್ರೆ ಜಿಲ್ಲಾಆಡಳಿತಕ್ಕೆ ಏನೂ ಗೊತ್ತಿಲ್ಲವಂತೆ. Stone Mafia in Karkala? Explosions Rock Shirva Government Land | Officials Silent? Alleged illegal stone mining in Karkala raises serious questions! A major stone-mining controversy has emerged in Shirva, where large-scale extraction is alleged on government land identified as Survey No. 441/1B. Reports of powerful explosions in the area have sparked concerns among locals. Why are mining officials and the police facing questions over their response? Is the district administration aware of what is happening on the ground? Watch the full report and join the discussion. Authorities must investigate the allegations and take appropriate action if violations are confirmed. Subscribe for more local news and ground reports. Vijaya Times - ಕರ್ನಾಟಕದ ನಂಬಿಕೆಯ ಸ್ವತಂತ್ರ ತನಿಖಾ ನ್ಯೂಸ್ ಚಾನಲ್ | Karnataka's Leading Independent Investigative News ಭ್ರಷ್ಟಾಚಾರ, ಸರ್ಕಾರಿ ಹಗರಣಗಳು, ಪೊಲೀಸ್ ರ್ಯಾಕೆಟ್, ರೆಸಾರ್ಟ್ ಮಾಫಿಯಾ ಮತ್ತು ಜನರ ಸಮಸ್ಯೆಗಳ ಬಗ್ಗೆ ಧೈರ್ಯವಾದ ತನಿಖೆಗಳು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಕರ್ನಾಟಕ ರಾಜಕೀಯದ ನಿಜ ಸುದ್ದಿಗಳು. ✅ ದೈನಂದಿನ ಎಕ್ಸ್‌ಕ್ಲೂಸಿವ್ ರಿಪೋರ್ಟ್‌ಗಳು ✅ ಇಂಪ್ಯಾಕ್ಟ್ ಸ್ಟೋರಿಗಳು ✅ ಲೈವ್ ಅಪ್‌ಡೇಟ್‌ಗಳು ನಿಮ್ಮ ಬೆಂಬಲವೇ ನಮ್ಮ ಧೈರ್ಯ | Support Independent Journalism → vijayatimes.com Subscribe ಮಾಡಿ, Bell Icon ಒತ್ತಿ | ಎಲ್ಲಾ ಸುದ್ದಿಗಳಿಗೆ Vijaya Times! #KannadaNews #KarnatakaNews #VijayaTimes #corruption #InvestigativeNews