Перейти к содержимому

​ರಾಜಶಾಸ್ತ್ರ ಕೈಪಿಡಿ ಪುಸ್ತಕ! ಸಹಾಯಕ ಅಧ್ಯಾಪಕರಿಗೆ ಉಪನ್ಯಾಸಕರಿಗೆ Political Science Book Launca | KSET, NET

JvnAcademy

0:00 / 0:00

​ರಾಜಶಾಸ್ತ್ರ ಕೈಪಿಡಿ ಪುಸ್ತಕ! ಸಹಾಯಕ ಅಧ್ಯಾಪಕರಿಗೆ ಉಪನ್ಯಾಸಕರಿಗೆ Political Science Book Launca | KSET, NET

4 517 просмотров · 6 дн. назад
JvnAcademy
2,42 тыс. подписчиков
4 517 просмотров · 6 дн. назад
ವಿವರಣೆ: ಸ್ಪರ್ಧಾತ್ಮಕ ಪರೀಕ್ಷೆಗಳಾದ KSET, NET, IAS, KAS, FDA, SDA ಹಾಗೂ ಇತ್ಯಾದಿ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗಾಗಿಯೇ ಅತ್ಯಂತ ಉಪಯುಕ್ತವಾಗಿ ಸಿದ್ಧಪಡಿಸಿರುವ 'ರಾಜಶಾಸ್ತ್ರ' (ವಿವರಣೆ ಜೊತೆಗೆ ಪ್ರಶ್ಕೋತ್ತರಗಳು) ಪುಸ್ತಕದ ಅಧಿಕೃತ ಬಿಡುಗಡೆ ಸಮಾರಂಭ. ​ಈ ಕೃತಿಯು ಅಭ್ಯರ್ಥಿಗಳಿಗೆ ಅಧ್ಯಯನ ಮಾಡಲು ಅತ್ಯಂತ ಅನುಕೂಲಕರವಾಗಿದ್ದು, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನುಗಳಿಸಲು ಮಾರ್ಗದರ್ಶಿಯಾಗಲಿದೆ. ಈ ಲೈವ್ ವೀಡಿಯೊದಲ್ಲಿ ಪುಸ್ತಕದ ವಿಶೇಷತೆಗಳು ಮತ್ತು ಲೇಖಕರ ಅನಿಸಿಕೆಗಳನ್ನು ವೀಕ್ಷಿಸಿ.