Перейти к содержимому

Mysore Dasara Jamboo Savari 2021 Live | History & Significance | ವಾದ್ಯಮೇಳಗಳ ಮೂಲಕ ಹೊರಟ ಜಂಬೂಸವಾರಿ

TV9 Kannada

0:00 / 0:00

Mysore Dasara Jamboo Savari 2021 Live | History & Significance | ವಾದ್ಯಮೇಳಗಳ ಮೂಲಕ ಹೊರಟ ಜಂಬೂಸವಾರಿ

5 696 просмотров · 5 лет назад
TV9 Kannada
12,3 млн подписчиков
5 696 просмотров · 5 лет назад
Mysore Dasara Jamboo Savari 2021 Live | History & Significance | ವಾದ್ಯಮೇಳಗಳ ಮೂಲಕ ಹೊರಟ ಜಂಬೂಸವಾರಿ...., ಆನೆ ಮೇಲೆ ಅಂಬಾರಿ.. ಜಂಬೂಸವಾರಿ ಅದ್ಧೂರಿ - ದಸರಾ ಸಂಭ್ರಮದಲ್ಲಿ ಮಿಂದ ಸಾಂಸ್ಕೃತಿಕ ನಗರಿ..! - ಅಂಬಾರಿಯಲ್ಲಿ ವಿರಾಜಮಾನಳಾಗಿರುವ ಚಾಮುಂಡಿದೇವಿ - ಚಿನ್ನದ ಅಂಬಾರಿಯಲ್ಲಿ ಕಂಗೊಳಿಸುತ್ತಿರುವ ನಾಡದೇವಿ - ‘ಅಂಬಾರಿ’ ಊರಿನಲ್ಲಿ ಸಡಗರವೋ ಸಡಗರ..! - ಹೊನ್ನಿನ ಅಂಬಾರಿ ‘ಹೊಳಪು’ ಹೆಚ್ಚಿಸಿದ ಇಳಿ ಸಂಜೆ ‘ನೇಸರ’ - ನಾಡದೇವತೆ ಕಣ್ತುಂಬಿಕೊಳ್ಳಲು ಜನವೋ ಜನ - ವಾದ್ಯಮೇಳಗಳ ಮೂಲಕ ಹೊರಟ ಜಂಬೂಸವಾರಿ - ಚಾಮುಂಡೇಶ್ವರಿ ಹೊತ್ತು ಅಭಿಮನ್ಯು ‘ರಾಜ’ನಡಿಗೆ - ಕ್ಯಾಪ್ಟನ್ ಅಭಿಮನ್ಯುಗೆ ಕಾವೇರಿ, ಚೈತ್ರಾ ಸಾಥ್ - ವಿವಿಧ ಕಲಾತಂಡಗಳಿಂದ ಅದ್ಭುತ ಪ್ರದರ್ಶನ - ಜಂಬೂಸವಾರಿ ವೇಳೆ 6 ಸ್ತಬ್ಧ ಚಿತ್ರಗಳ ಮೆರವಣಿಗೆ - ಅಭಿಮನ್ಯುಗೆ ‘ಸಾರಥಿ’ಯಾದ ಮಾವುತ ವಸಂತ ► TV9 Kannada Website: https://tv9kannada.com ► Subscribe to Tv9 Kannada:    / tv9kannada   ► Like us on Facebook:   / tv9kannada   ► Follow us on Twitter:   / tv9kannada   ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram:   / tv9_kannada_official   ► Join us on Telegram: https://t.me/tv9kannadaofficial ► Follow us on Pinterest:   / tv9karnataka   #TV9Kannada #Dasara #JambooSavari #MysuruPalace #GoldenHowdah #Yaduveer #Ambari TV9 Kannada | Kannada News | Latest Kannada News | Mysuru Dasara | Jamboo Savari | Mysuru Palace | Golden Howdah | Yaduveer | Ambari | Credits: #DasaraLive #Sukanya #Maltesh #TV9