ಸ್ತುತಿಪೆ ತಂದೆ ದೇವ (New Kannada Christian worship song 2025) | by Johnson Potgoli & Team
Soul of Divine Tunes | Johnson Potgoli
0:00 / 0:00
ಸ್ತುತಿಪೆ ತಂದೆ ದೇವ (New Kannada Christian worship song 2025) | by Johnson Potgoli & Team
6 359 просмотров · 9 месяцев назад
Soul of Divine Tunes | Johnson Potgoli
4,27 тыс. подписчиков
6 359 просмотров · 9 месяцев назад
This song ಸ್ತುತಿಪೆ ತಂದೆ ದೇವ is sung by Johnson Potgoli & Team.
The song describes, Lord heavnly father we will lift your name on high as a family entering your courts with Thanksgiving our hearts. Psalms 5:7.
Original Lyrics & Compositions:Rev Moses Prabhakar Vol: DEVARIGE MEESALAADA
Original Singer: Rev Moses Prabhakar
© Copyright Notice:
© 2025 Johnson Potgoli. All Rights Reserved.
Unauthorized copying, performance, or distribution of this song in any form is prohibited.For permissions, ministry use, or collaborations, please contact the creator.@mail: jpotgoli@gmail.com @mobile 8088852291.
----------------------------------------------------------------------------------
Song Lyrics: ಸ್ತುತಿಪೆ ತಂದೆ ದೇವ
ಸ್ತುತಿಪೆ ತಂದೆ ದೇವ
ನಿನ್ನ ನಾಮ ಮಹಿಮೆಯ
ಬಂಧು ಮಿತ್ರರೆಲ್ಲ ಕೂಡಿ
ನಿನ್ನನ್ನೆ ಕೊಂಡಾಡ್ವೆವು
ಸ್ತುತಿಪೆ ತಂದೆ ದೇವ
ನಿನ್ನ ನಾಮ ಮಹಿಮೆಯ
ಬಂಧು ಮಿತ್ರರೆಲ್ಲ ಕೂಡಿ
ನಿನ್ನನ್ನೆ ಕೊಂಡಾಡ್ವೆವು
[Verse 1]
ಪ್ರೀತಿ ಸ್ವರೂಪ ತಂದೆ ನೀನೆ
ಕರುಣೆಯಿಂದ ನನ್ನ ಕರೆದೆ
ಪ್ರೀತಿ ಸ್ವರೂಪ ತಂದೆ ನೀನೆ
ಕರವ ಚಾಚಿ ಬಳಿಗೆ ಸೆಳೆದೆ
ಕರವ ಚಾಚಿ ಬಳಿಗೆ ಸೆಳೆದೆ
ಕೊರತೆ ನೀಗಿ ಎನ್ನ ಪೊರೆದೆ
[Chorus]
ಸ್ತುತಿಪೆ ತಂದೆ ದೇವ
ನಿನ್ನ ನಾಮ ಮಹಿಮೆಯ
ಬಂಧು ಮಿತ್ರರೆಲ್ಲ ಕೂಡಿ
ನಿನ್ನನ್ನೆ ಕೊಂಡಾಡ್ವೆವು
[Verse 2]
ಬಂದೆನು ನಾನು ನಿನ್ನ ಬಳಿಗೆ
ತಂದೆನು ನನ್ನ ಹೃದಯ ನಿನಗೆ
ಬಂದೆನು ನಾನು ನಿನ್ನ ಬಳಿಗೆ
ತಂದೆನು ನನ್ನ ಹೃದಯ ನಿನಗೆ
ಜೀವಿಸೆನ್ನ ಹೃದಯದೊಳಗೆ
ಜೀವಿಸೆನ್ನ ಹೃದಯದೊಳಗೆ
ತಿರಿಗಿ ನೀನು ಬರುವ ವರೆಗೆ
[Chorus]
ಸ್ತುತಿಪೆ ತಂದೆ ದೇವ
ನಿನ್ನ ನಾಮ ಮಹಿಮೆಯ
ಬಂಧು ಮಿತ್ರರೆಲ್ಲ ಕೂಡಿ
ನಿನ್ನನ್ನೆ ಕೊಂಡಾಡ್ವೆವು
[Verse 3]
ನೀನು ಕೊಟ್ಟ ಆಜ್ಞೆಯನ್ನೆ
ನಿತ್ಯ ನಾನು ಹೊತ್ತು ನಡೆವೆ
ನೀನು ಕೊಟ್ಟ aಆಜ್ಞೆಯನ್ನೆ
ನಿತ್ಯ ನಾನು ಹೊತ್ತು ನಡೆವೆ
ಆತ್ಮನಿಂದ ಬಲವ ಪಡೆವೆ
ಆತ್ಮನಿಂದ ಬಲವ ಪಡೆವೆ
ನಿನ್ನ ಮಾರ್ಗದಿ ನಡೆಯುವೆ
[Chorus]
ಸ್ತುತಿಪೆ ತಂದೆ ದೇವ
ನಿನ್ನ ನಾಮ ಮಹಿಮೆಯ
ಬಂಧು ಮಿತ್ರರೆಲ್ಲ ಕೂಡಿ
ನಿನ್ನನ್ನೆ ಕೊಂಡಾಡ್ವೆವು
ಸ್ತುತಿಪೆ ತಂದೆ ದೇವ
ನಿನ್ನ ನಾಮ ಮಹಿಮೆಯ
ಬಂಧು ಮಿತ್ರರೆಲ್ಲ ಕೂಡಿ
ನಿನ್ನನ್ನೆ ಕೊಂಡಾಡ್ವೆವು
ನಿನ್ನನ್ನೆ ಕೊಂಡಾಡ್ವೆವು
ನಿನ್ನನ್ನೆ ಕೊಂಡಾಡ್ವೆವು