Перейти к содержимому

ಉಚಿತ ಟ್ರೈನಿಂಗ್ ನೊಂದಿಗೆ ಸ್ವಂತ ಉದ್ಯೋಗ ಪ್ರಾರಂಭಿಸಿ || Get free training, Start your own business||

Badukina Butthi

0:00 / 0:00

ಉಚಿತ ಟ್ರೈನಿಂಗ್ ನೊಂದಿಗೆ ಸ್ವಂತ ಉದ್ಯೋಗ ಪ್ರಾರಂಭಿಸಿ || Get free training, Start your own business||

103 550 просмотров · 4 года назад
Badukina Butthi
820 тыс. подписчиков
103 550 просмотров · 4 года назад
ಬಹುಶಃ ಇಂತಹ ಸಂಸ್ಥೆಗಳು ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಇರಬೇಕಾಗಿತ್ತು ಎನ್ನುವುದು ನನ್ನ ಅಭಿಪ್ರಾಯ. ಇಷ್ಟು ಸುಸಜ್ಜಿತವಾದ ಕಟ್ಟಡದಲ್ಲಿ ನುರಿತ ಪ್ರಾಧ್ಯಾಪಕರಿಂದ ಬಡತನದ ರೇಖೆಗಳ ಕೆಳಗಿನ ಯುವಕ -ಯುವತಿಯರಿಗೆ ಒಂದು ರೂಪಾಯಿ ಖರ್ಚಿಲ್ಲದೆ ತರಬೇತಿ ನೀಡುವುದಲ್ಲದೆ ಉದ್ಯೋಗದ ಅವಕಾಶವನ್ನು ಮಾಡಿಕೊಡುವುದು ಸಾಮಾನ್ಯ ಸಂಗತಿಯಲ್ಲ. ಕೆನರಾ ಬ್ಯಾಂಕ್ ಈ ಸಮಾಜಮುಖಿ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.... ಇಂಥ ಅವಕಾಶಗಳನ್ನು ಯುವ ಪೀಳಿಗೆಯವರು ತರಬೇತಿ ಪಡೆದುಕೊಂಡು ಸ್ವಂತ ಉದ್ಯೋಗದ ಕಡೆ ಗಮನಹರಿಸ ಬೇಕಾಗಿದೆ. ನಿಜಕ್ಕೂ ಇದು ಸದಾ ಅವಕಾಶ ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಲಿ ಮತ್ತು ಕೆನರಾ ಬ್ಯಾಂಕ್ ಈ ಸಮಾಜಮುಖಿ ಕೆಲಸ ನಿರಂತರವಾಗಿ ಸಾಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ. Maybe this institute should be Everywhere placed in Karnataka, With this good place, with good teaching faculty,and good food hygiene. They teach every single basic thing in Technology to hold up with a good Job, Every single Young generation people should take advantage of this. Canara bank foundation is doing a very good job by offering this Learning stage. Address :Canara Bank, Institute of information technology learning. Chithralura bhavan, 8th main road, 15th cross, Malleshwaram, Bangalore-560040 ph no:23440036/23463580/9448538107. map:Canara Bank Institute of Information Technology 080 2344 0036 https://maps.app.goo.gl/WJjdg1hVxyLKf... #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet