Перейти к содержимому

ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ತಾಯಿ ಮಹಾಕಾಳಿ ಕಾಟೆರಮ್ಮ || kateramma temple mulbagal || DS24news

DS24 News Kannada

0:00 / 0:00

ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ತಾಯಿ ಮಹಾಕಾಳಿ ಕಾಟೆರಮ್ಮ || kateramma temple mulbagal || DS24news

19 838 просмотров · 2 г. назад
DS24 News Kannada
2,13 тыс. подписчиков
19 838 просмотров · 2 г. назад
Mahakali Kateramma Temple https://maps.app.goo.gl/Mxdtd2uLwgsxZ... #ds24newskannada #mulbagal #mulbagal temple #katerammatemplemulbagal #powerfulgod #100%result #mulbagalnews #mahakaliastrology #mahakalitemple #Mahakali Kateramma Temple https://maps.app.goo.gl/Mxdtd2uLwgsxZ... ಮಹಾಕಾಳಿ ಕಾಟೆರಮ್ಮ ದೇವಸ್ತಾನ ಮುಳಬಾಗಿಲು ಮಹಾಕಾಳಿ ಕಾಟೆರಮ್ಮ ದೇವಸ್ತಾನ ಮುಳಬಾಗಿಲು ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ತಾಯಿ ಮಹಾಕಾಳಿ ಕಾಟೆರಮ್ಮ ತನ್ನ ನಂಬಿಬಂದ ಭಕ್ತಾದಿಗಳ ಕೈ ಬಿಡದೆ ಕಷ್ಟಗಳ ನಿವಾರಿಸುವ ದೇವಿಯ ಮಹಿಮೆಯನ್ನು ನಿವಾರಿಸಲು ಪ್ರತಿ ತಿಂಗಳ ಅಮಾವಾಸ್ಯೆ ದಿನಂದಂದು ಸವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ರಾತ್ರಿ ಯಲ್ಲಿ ದೇವಿ ಕೃಪೆಗೆ ಪಾತ್ರರಾಗುವುದು ಇಲ್ಲಿಯ ವಿಶೇಷ . ದೇವಾಲಯದ ಸ್ವಾಮೀಜಿ ಭಕ್ತಾದಿಗಳ ಪಾಲಿಗೆ ಅಮ್ಮ ಎಂದೇ ಕರೆಯಲ್ಪಡುವ ವೆಂಕಟೇಶ್ ರವರ ಸಮ್ಮುಖದಲ್ಲಿ ಸಾವಿರಾರು ಭಕ್ತಾದಿಗಳಿಗೆ ಉಚಿತ ಅನ್ನದಾನ ಕಾರ್ಯಕ್ರಮವು ಸಹ ಅಮ್ಮಿಕೊಂಡಿದ್ದು ಬಂದ ಭಕ್ತಾದಿಗಳಿಗೆ ಕಷ್ಟವನ್ನು ದೂರ ಮಾಡಿ ಸಂತೋಷದಿಂದ ಕಳುಹಿಸಿಕೊಡುವುದೇ ಇವರ ಮುಖ್ಯ ಉದ್ದೇಶವಾಗಿದೆ. ಅಮ್ಮ ಕಾಟೆರಮ್ಮ ನನ್ನು ನಂಬಿ ಬಂದ ಯಲ್ಲ ಭಕ್ತಾದಿಗಳಿಗೆ ಒಳ್ಳೆಯದಾಗ್ಗಿದ್ದು ,ಒಳ್ಳೆಯ ದಾರಿತೋರಿದ್ದು , ಅಮಾವಾಸ್ಯೆ ದಿನದಂದು ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ವ್ಯಾಪಾರದಲ್ಲಿ ನಷ್ಟ , ಸಂತಾನ ಭಾಗ್ಯ, ದೆವ್ವ ಕಾಟ, ಮದುವೆ ಬಾಗ್ಯ, ಕಣ್ಣು ದೃಷ್ಠಿ , ಮಾಟಮಂತ್ರ , ಆರೋಗ್ಯದಲ್ಲಿ ತೊಂದರೆ , ಇನ್ನೂ ಇತರೆ ಸಮಸ್ಯೆ ಗಳಿಗೆ ಶೀಘ್ರ ಪರಿಹಾರ ನೀಡಿ . ಉತ್ತಮ ರೀತಿಯಲ್ಲಿ ಸಮಸ್ಯೆ ಬಗೆ ಹರಿಸುತ್ತಾರೆ. ಏಷ್ಟೋ ಜನರ ದಾರಿ ದೀಪವಾಗಿರುವ ಮಹಾಕಾಳಿ ಕಾಟೆರಮ್ಮಾ ದೇವಾಲಯ ಇರುವುದು, ಕರ್ನಾಟಕದಲ್ಲಿ ಬೆಳಗಿನ ಜಾವ ಸೂರ್ಯ ಹುಟ್ಟುವ ಸ್ಥಳ ಮೂಡಲ ಬಾಗಿಲು ( ಮುಳಬಾಗಿಲು) ನಾ ಕೆ.ಬಯ್ಯಪಲ್ಲಿ ಕ್ರಾಸ್ ಬಳಿ , VVR ಆನಂದ್ ಬವನ್ ಹೋಟೆಲ್ ಪಕ್ಕದ ರಸ್ತೆ . BYPASS ROAD MULBAGAL ಗೂಗಲ್ ಲೊಕೇಶನ್ ಕಾಮೆಂಟ್ ಬಾಕ್ಸ್ ನಲ್ಲಿ ನೀಡಲಾಗಿದೆ ..... ಒಮ್ಮೆ ಭೇಟಿ ನೀಡಿ ನಿಮ್ಮ ಸಮಸ್ಯೆ ಯನ್ನು ಬಗೆ ಹರಿಸಿಕೊಳ್ಳಿ. ವರದಿ ನೀಡಿದ್ದು : ದೀಪಕ್ ವಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು DS24News kannada ಇದು ದಿನ ಸಮಾಚಾರಗಳ ಸುದ್ದಿ ವಾಹಿನಿ ..