‘ಸಿಂಗರ್ಸ್ ಕಾಮಿಡಿಯನ್ ಆಗ್ಬಾರ್ದು ಅಂತ ಸಂವಿಧಾನದಲ್ಲಿ ಬರೆದಿಲ್ಲ’ | Influencers Interview | Ganesh Karant
Prajavani | ಪ್ರಜಾವಾಣಿ
0:00 / 0:00
‘ಸಿಂಗರ್ಸ್ ಕಾಮಿಡಿಯನ್ ಆಗ್ಬಾರ್ದು ಅಂತ ಸಂವಿಧಾನದಲ್ಲಿ ಬರೆದಿಲ್ಲ’ | Influencers Interview | Ganesh Karant
61 141 просмотр · 3 года назад
Prajavani | ಪ್ರಜಾವಾಣಿ
455 тыс. подписчиков
61 141 просмотр · 3 года назад
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಸ್ ಮಾಡಿ ಫೇಮಸ್ ಆಗುತ್ತಿರುವಂತಹ ಜೋಡಿ ಗಣೇಶ್ ಕಾರಂತ್ ಮತ್ತು ಶ್ರೀವಿದ್ಯಾ. ಇವರಿಬ್ಬರ ಕಾಂಬಿನೇಷನ್ನಲ್ಲಿ ಬರುವ ವೀಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಮೆಚ್ಚುಗೆಯನ್ನು ಪಡೆದುಕೊಂಡಿವೆ. ಈ ಜೋಡಿ ಹಾಡಿದ ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಕವರ್ ಸಾಂಗ್ ಹೆಚ್ಚಿನ ವ್ಯೂವ್ಸ್ ಪಡೆದುಕೊಂಡು ಇವರಿಬ್ಬರ ಧ್ವನಿಗೆ ಜನರು ಫಿದಾ ಆಗಿದ್ದರು. ಹೇಗೆ ಗಣೇಶ್ ಕಾರಂತ್ ಸಿಂಗರ್ ಇಂದ ಕಾಮಿಡಿಯನ್ ಆದರು ಅನ್ನೋದೇ ಇಂಟರೆಸ್ಟಿಂಗ್. ಈ ಜೋಡಿಯ ವಿಶೇಷ ಸಂದರ್ಶನ ಇಲ್ಲಿದೆ.
#Karnataka #Videos #Kannada #prajavani #influencer #exclusiveinterview
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947