ಉತ್ತರ ಕರ್ನಾಟಕದ ಸ್ಪೆಷಲ್ ಮಿರ್ಚಿ ಬಜಿ ಮತ್ತೆ ಗಿರ್ಮಿಟ್ | Famous Evening Snack🌶️ | Maruti Babaleshwar Vlogs
Maruti Babaleshwar vlogs
0:00 / 0:00
ಉತ್ತರ ಕರ್ನಾಟಕದ ಸ್ಪೆಷಲ್ ಮಿರ್ಚಿ ಬಜಿ ಮತ್ತೆ ಗಿರ್ಮಿಟ್ | Famous Evening Snack🌶️ | Maruti Babaleshwar Vlogs
239 просмотров · 3 недели назад
Maruti Babaleshwar vlogs
56 подписчиков
239 просмотров · 3 недели назад
ನಮಸ್ಕಾರ ಸ್ನೇಹಿತರೆ! ಇವತ್ತು ನಮ್ಮ Style ನಲ್ಲಿ Mirchi Bajji ಮತ್ತು Girmit ಮಾಡಿದ್ದೇವೆ. ಉತ್ತರ ಕರ್ನಾಟಕದ Famous Evening Snack ಇದು!
🌶️ MIRCHI BAJJI ಗೆ ಬೇಕಾಗುವ ಸಾಮಗ್ರಿಗಳು:
ದಪ್ಪ ಮೆಣಸಿನಕಾಯಿ
ಕಡಲೆ ಹಿಟ್ಟು
ಅಕ್ಕಿ ಹಿಟ್ಟು
ಉಪ್ಪು, ಸೋಡಾ
ಎಣ್ಣೆ
🍛 GIRMIT ಗೆ ಬೇಕಾಗುವ ಸಾಮಗ್ರಿಗಳು:
Girmit / Murmura
ಈರುಳ್ಳಿ
ಟೊಮ್ಯಾಟೋ
ಖಾರದ ಪುಡಿ, ಉಪ್ಪು, ಎಣ್ಣೆ
ಕಡಲೆ ಬೀಜ, ಕರಿಬೇವು
ಮಾಡುವ ವಿಧಾನ Video ನಲ್ಲಿ Full ಆಗಿ ತೋರಿಸಿದ್ದೇನೆ, ಕೊನೆಯವರೆಗೂ ನೋಡಿ!
ನಿಮಗೆ ಯಾವುದು ಇಷ್ಟ? Mirchi Bajji ನಾ? Girmit ನಾ? Comment ನಲ್ಲಿ ಹೇಳಿ!
🔔 SUBSCRIBE ಮಾಡಿ: / @marutibabaleshwarvlogs
#mirchibajji #girmit #foodie #uttarakarnatakarecipekannada #viral #growth