Перейти к содержимому

ಅತ್ತಿ ಮತ್ತು ಸೊಸೆಯ ಭಜನಾ ಪದ ಸಂವಾದದೊಂದಿಗೆ,, ಶ್ರೀ ಅಕ್ಕಮಹಾದೇವಿ ಭಜನಾ ಮಂಡಳಿ ಮಹಲ್ ಐನಾಪುರ [ವಿಜಯಪುರ]

Satwik Entertainer

0:00 / 0:00

ಅತ್ತಿ ಮತ್ತು ಸೊಸೆಯ ಭಜನಾ ಪದ ಸಂವಾದದೊಂದಿಗೆ,, ಶ್ರೀ ಅಕ್ಕಮಹಾದೇವಿ ಭಜನಾ ಮಂಡಳಿ ಮಹಲ್ ಐನಾಪುರ [ವಿಜಯಪುರ]

1 104 550 просмотров · 5 лет назад
Satwik Entertainer
256 тыс. подписчиков
1 104 550 просмотров · 5 лет назад
ಅತ್ತಿ ಮತ್ತು ಸೊಸೆಯ ಭಜನಾ ಪದ ಬಸರಿ ಕಟ್ಟಿ ಗ್ರಾಮದಲ್ಲಿ ಜರುಗಿದ ಭಜನಾ ಮೇಳದಲ್ಲಿ ಚಿತ್ರೀಕರಿಸಲಾಗಿದೆ .ಈ ಪುಟ್ಟ ಹುಡುಗಿ ಈ ಹಾಡನ್ನು ಹಾಡಿದ್ದು, ಅವಳ ಹಾಡಿಗೆ ಜನ ಹೇಗೆ ಕೇಕೆ ಹಾಕಿ ಕೂಗ್ತಾರೆ ನೀವೇ ನೋಡಿ.ಈ ಹಾಡು ಶ್ರೀ ಅಕ್ಕ ಮಹಾದೇವಿ ಭಜನಾ ಮಂಡಳಿ ಮಹಲ್ ಐನಾಪುರ ಇವರ ಕೊಡುಗೆಯಾಗಿದ್ದು, ಶ್ರೀ ದುರ್ಗಾಮಾತೆಯ ಈ ಹಾಡನ್ನು ಮಗಳು ಮತ್ತು ತಾಯಿ ಬಹಳ ಸೊಗಸಾಗಿ ಹಾಡಿದ್ದಾರೆ .ಈ ವಿಡಿಯೋ ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .