Перейти к содержимому

ಕಷ್ಟಗಳನ್ನು ಜೈಸಿ, ಸಾಧನೆಯ ಹಾದಿಯಲ್ಲಿ ನಡೆದ inspiring journey! 💪✨

BIFD - Bhuvan Institute of Fashion Design

0:00 / 0:00

ಕಷ್ಟಗಳನ್ನು ಜೈಸಿ, ಸಾಧನೆಯ ಹಾದಿಯಲ್ಲಿ ನಡೆದ inspiring journey! 💪✨

4 012 просмотров · 1 мес. назад
BIFD - Bhuvan Institute of Fashion Design
159 тыс. подписчиков
4 012 просмотров · 1 мес. назад
ಕಷ್ಟಗಳನ್ನು ಎದುರಿಸಿ, ತಮ್ಮದೇ ಆದ ಹಾದಿಯಲ್ಲಿ ಮುನ್ನಡೆದು ಮಹಿಳಾ ನಾಯಕತ್ವದ ಸ್ಥಾನಕ್ಕೆ ಏರಿದ inspiring journey ಇದು. ❤️✨ ಈ ವಿಶೇಷ ಸಂದರ್ಶನದಲ್ಲಿ ಅವರ ಜೀವನದ ಅನುಭವಗಳು, ಸವಾಲುಗಳು, ಸಾಧನೆಯ ಹಾದಿ ಮತ್ತು leadership journey ಬಗ್ಗೆ ಮನಮುಟ್ಟುವ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕಷ್ಟಗಳು ಬಂದಾಗ ಹಿಂದೆ ಸರಿಯದೆ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆದರೆ ಸಾಧನೆ ಸಾಧ್ಯ ಎಂಬುದಕ್ಕೆ ಇವರ ಕಥೆ ಒಂದು ಉತ್ತಮ ಉದಾಹರಣೆ. 💪🌟 🎥 ಈ ರೋಚಕ ಕಥೆಯನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ Share ಮಾಡಿ. 👍 Like | 💬 Comment | 🔔 Subscribe ನಿಮ್ಮ Support ನಮ್ಮ Channelಗೆ ಇನ್ನಷ್ಟು ಉತ್ತಮ Videos ಮಾಡಲು ಪ್ರೇರಣೆ! ❤️ #WomenLeadership #InspiringStory #KannadaYouTube #WomensPower #Motivation #KannadaInterview #SuccessStory