ಅಮಾವಾಸ್ಯ ದಿನ 1 ನಿಂಬೆಹಣ್ಣು ಮೊರೆನೀರು ಕಾಕಿಸಿಕೊಂಡ್ರೆ ನಿಮ್ಮ ಕೆಲಸ ಆಗುತ್ತೆ || RENUKA YELLAMMA
TV Kannada
0:00 / 0:00
ಅಮಾವಾಸ್ಯ ದಿನ 1 ನಿಂಬೆಹಣ್ಣು ಮೊರೆನೀರು ಕಾಕಿಸಿಕೊಂಡ್ರೆ ನಿಮ್ಮ ಕೆಲಸ ಆಗುತ್ತೆ || RENUKA YELLAMMA
18 029 просмотров · 2 недели назад
TV Kannada
215 тыс. подписчиков
18 029 просмотров · 2 недели назад
ಶ್ರೀ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನ - ದೇವಸ್ಥಾನ ನಂಬರ್ - 9880825797
ಕಟವೀರನಹಳ್ಳಿ
ಕಳ್ಳಬೆಳ್ಳಿ ಹೋಬಳಿ ಟೋಲ್ ಹತ್ತಿರ
ಶಿರಾ ತಾಲೋಕು ತುಮಕೂರು ಜಿಲ್ಲೆ
https://maps.app.goo.gl/spMYtYqqHPQ8j...
🙏
ಅಮಾವಾಸ್ಯ ದಿನ ಶ್ರೀ ರೇಣುಕಾದೇವಿ ಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ನಡೆಯುವ ವಿಶೇಷ ಪೂಜೆ ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. 🙏✨
1 ನಿಂಬೆಹಣ್ಣು ಮತ್ತು ಮೊರೆನೀರು ಕಾಕಿಸಿಕೊಂಡರೆ ನಿಮ್ಮ ಕೆಲಸ ಆಗುತ್ತೆ ಎಂಬ ನಂಬಿಕೆಯ ಕುರಿತು ದೇವಸ್ಥಾನದ ವಿಶೇಷತೆ, ಪೂಜಾ ವಿಧಾನ ಮತ್ತು ಭಕ್ತರ ಅನುಭವಗಳನ್ನು ಈ ವಿಡಿಯೋದಲ್ಲಿ ನೋಡಬಹುದು.
ದೇವಿಯ ಕೃಪೆ ಎಲ್ಲ ಭಕ್ತರ ಮೇಲಿರಲಿ. 🙏
ಶ್ರೀ ರೇಣುಕಾದೇವಿ ಯಲ್ಲಮ್ಮ ದೇವಿಗೆ ಜೈ! 🚩
#ಶ್ರೀರೇಣುಕಾದೇವಿ #ಯಲ್ಲಮ್ಮದೇವಿ #ಅಮಾವಾಸ್ಯ #ನಿಂಬೆಹಣ್ಣು #ಮೊರೆನೀರು #ದೇವಸ್ಥಾನ #ಕರ್ನಾಟಕದೇವಸ್ಥಾನ #YellammaDevi #RenukaDevi #Amavasya #KannadaDevotional #Temple #Bhakti #KarnatakaTemple