ಡೊಳ್ಳಿನ ಪದದ ಈ ಪದ್ಧತಿಗಳ ವಿರುದ್ಧ ಸಿಡಿದೆದ್ದ ಮುದಕಣ್ಣ ಮಾಸ್ತಾರ!
Nomad.Murali
0:00 / 0:00
ಡೊಳ್ಳಿನ ಪದದ ಈ ಪದ್ಧತಿಗಳ ವಿರುದ್ಧ ಸಿಡಿದೆದ್ದ ಮುದಕಣ್ಣ ಮಾಸ್ತಾರ!
14 901 просмотр · 3 недели назад
Nomad.Murali
13,2 тыс. подписчиков
14 901 просмотр · 3 недели назад
ಉತ್ತರ ಕರ್ನಾಟಕದ ಡೊಳ್ಳಿನ ಪದದ ಹಿರಿಯ ಕಲಾವಿದ ಹಾಗೂ ಮೇಳದ ಮಾಸ್ತಾರರಾದ ಮುದುಕಣ್ಣ ಬಸವನ ಬಾಗೇವಾಡಿ ಅವರೊಂದಿಗೆ ನಡೆದ ಸಂಭಾಷಣೆಯ ಮುಂದುವರಿದ ಭಾಗ ಇದು.
ಈ ಭಾಗದಲ್ಲಿ ಡೊಳ್ಳಿನ ಪದಕ್ಕೆ ಸಂಬಂಧಿಸಿದಂತೆ ಅವರು ಎರಡು ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಒಂದು ಕಡೆ, ಮುಟ್ಟಾದಾಗ ಹೆಣ್ಣುಮಕ್ಕಳು ಡೊಳ್ಳಿನ ಪದ ಹಾಡುವುದು ಮತ್ತು ಡೊಳ್ಳು ಮುಟ್ಟುವುದರ ಬಗ್ಗೆ ತಮ್ಮ ಪರಂಪರೆ ಹಾಗೂ ನಂಬಿಕೆಯ ದೃಷ್ಟಿಕೋನವನ್ನು ಅವರು ವಿವರಿಸಿದ್ದಾರೆ.
ಇನ್ನೊಂದು ಕಡೆ, ಡೊಳ್ಳಿನ ಪದ ಕಲಾವಿದರಿಗೆ ಕಾರ್ಯಕ್ರಮದ ನಂತರ ಕುರುಕುರೇ ಚೀಟ್, ತಂಬಾಕು ಚೀಟ್, ಮಂಡಕ್ಕಿ, ಪಾಪಡಿ ಮುಂತಾದ ವಸ್ತುಗಳನ್ನು ಕೊಡುವುದು ಕಲಾವಿದರಿಗೆ ಗೌರವ ನೀಡುವ ರೀತಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕಾಮೆಂಟ್‌ನಲ್ಲಿ ನಿಮ್ಮ ಮಾತು ತಿಳಿಸಿ.
⚠️ ವಿಡಿಯೋದಲ್ಲಿರುವ ಅಭಿಪ್ರಾಯಗಳು ಸಂದರ್ಶನದಲ್ಲಿ ಮಾತನಾಡಿರುವ ಕಲಾವಿದರ ವೈಯಕ್ತಿಕ ಅಭಿಪ್ರಾಯಗಳು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುತ್ತವೆ.
#NomadMurali #ಡೊಳ್ಳಿನಪದ #ಜಾನಪದ #ಉತ್ತರಕರ್ನಾಟಕ #KannadaCulture