ನವರಾತ್ರಿ ಹಾಡು 2||ಭಕ್ತಿಯಿಂದ ಭಜಿಸಲೊಂದು ದೇವಿ ಭಜನೆ||ಕಾಪಾಡು ಶ್ರೀ ಚಕ್ರವಾಸಿನಿ||Kapadu shreechakkravasini
Gaana kusuma
0:00 / 0:00
ನವರಾತ್ರಿ ಹಾಡು 2||ಭಕ್ತಿಯಿಂದ ಭಜಿಸಲೊಂದು ದೇವಿ ಭಜನೆ||ಕಾಪಾಡು ಶ್ರೀ ಚಕ್ರವಾಸಿನಿ||Kapadu shreechakkravasini
3 043 просмотра · 3 нед. назад
Gaana kusuma
512 подписчиков
3 043 просмотра · 3 нед. назад
https://www.meesho.com/s/p/ge807c?utm...
https://www.meesho.com/s/p/geq6lz?utm...
ನವರಾತ್ರಿ ಹಾಡು 2||ಭಕ್ತಿಯಿಂದ ಭಜಿಸಲೊಂದು ದೇವಿ ಭಜನೆ||ಕಾಪಾಡು ಶ್ರೀ ಚಕ್ರವಾಸಿನಿ||Kapadu shreechakkravasini
ಸಾಹಿತ್ಯ ರಾಗಸಂಯೋಜನೆ ದೃಶ್ಯ ಜೋಡಣೆ ಮಮತಾ ಸತೀಶ್ ಹೆಗಡೆ
ಕಾಪಾಡು ಶ್ರೀ ಚಕ್ರವಾಸಿನಿ
ನೀ ಜಗವೆಲ್ಲ ಪೊರೆಯುವ ಜಗನ್ಮೋಹಿನಿ
ಕರಿಮಣಿ ಕಂಚುಕ ಬಳೆಗಳಾ
ನಿನಗರ್ಪಿಸಿ ಬೇಡ್ವರು ಸೌಭಾಗ್ಯವ
ನವರಾತ್ರಿಯಲ್ಲಿ ಭಜಿಸಿ ನಿನ್ನ ಬೇಡ್ವರು
ಸುಖ ಶಾಂತಿ ನೆಮ್ಮದೀಯ ಬಾಳನು
ಕಾಪಾಡು ಶ್ರೀ ಚಕ್ರವಾಸಿನಿ
ನೀ ಜಗವೆಲ್ಲ ಪೊರೆಯುವ ಜಗನ್ಮೋಹಿನಿ
ನವರಾತ್ರಿಯಲಿ ನವರೂಪದಿ...
ಅವತರಿಸಿ ಬರುವೆ ನೀ ಹರುಷದಿ..
ನಿನ್ನ ನಂಬಿಹ ಭಕ್ತರಾ ಸಲಹಲು
ನಮ್ಮ ಇಷ್ಟಾರ್ಥವಿತ್ತು ಎಮ್ಮ ಹರಸಲು
ಕಾಪಾಡು ಶ್ರೀ ಚಕ್ರವಾಸಿನಿ
ನೀ ಜಗವೆಲ್ಲ ಪೊರೆಯುವ ಜಗನ್ಮೋಹಿನಿ
ಆಶ್ವೀಜ ಶುದ್ಧ ನವ ದಿನದಲಿ
ತಾಯೆ ನಿನ್ನ ದಿಗ್ದರ್ಶನ ಪಡೆವೆವು
ಮಂಗಲ ದ್ರವ್ಯವನರ್ಪಿಸಿ | ತಾಯೆ
ಸೆರಗೊಡ್ಡಿ ಬೇಡ್ವರು ಭಕ್ತರು
ಕಾಪಾಡು ಶ್ರೀ ಚಕ್ರವಾಸಿನಿ
ನೀ ಜಗವೆಲ್ಲ ಪೊರೆಯುವ ಜಗನ್ಮೋಹಿನಿ
ಭಕ್ತಿಯ ಕುಸುಮವನರ್ಪಿಸಿ ಚರಣಕೆ
ನಾ ಬೇಡುವೆ ನಿನ್ನೊಳು ಚಂಡಿಕೆ
ಸುರಜಾಜಿ ಮಲ್ಲಿಗೆ ಕೆಂಡ ಸಂಪಿಗೆ ಸುಮಗಳ
ನಿನಗರ್ಪಿಸಿ ಬೇಡ್ವೆನು ಮನದಿಷ್ಟವರಗಳ
ಕಾಪಾಡು ಶ್ರೀ ಚಕ್ರವಾಸಿನಿ
ನೀ ಜಗವೆಲ್ಲ ಪೊರೆಯುವ ಜಗನ್ಮೋಹಿನಿ
ಇನ್ನು ಹೆಚ್ಚಿನ ಭಕ್ತಿಪೂರ್ವಕ ಭಜನೆ ಹಾಡುಗಳಿಗೆ ನನ್ನ ಚಾನಲ್ ನ್ನು ಸಬ್ಸ್ಕರೈಬ್ ಮಾಡಿ ಪ್ರೋತ್ಸಾಹಿಸಿ ಧನ್ಯವಾದಗಳು 🙏
https://link.meesho.co/CNDtami_bQ?sha...