ಪಪ್ಪಿ ಕೊಡಬೇಕ್ ಅನಿಸೈತಿ Video Song | ಮಾಳು ನಿಪನಾಳ್ | ಅನುರಾಧ ಭಟ್ | ಶಿವು ಭೇರ್ಗಿ | ಸಂದೀಪ್ ನಾಗಲಿಕರ್
Anand Audio
0:00 / 0:00
ಪಪ್ಪಿ ಕೊಡಬೇಕ್ ಅನಿಸೈತಿ Video Song | ಮಾಳು ನಿಪನಾಳ್ | ಅನುರಾಧ ಭಟ್ | ಶಿವು ಭೇರ್ಗಿ | ಸಂದೀಪ್ ನಾಗಲಿಕರ್
5 137 590 просмотров · 1 год назад
Anand Audio
14,6 млн подписчиков
5 137 590 просмотров · 1 год назад
Presenting the Video Song From The Album Pappi Kodabek Anisaithi & Others Exclusive Only On Anand Audio Official Youtube Channel..!!!
-------------------------------------------
#pappiKodabekAnisaithi #anuradhabhat #anuradhabhatsong #malunipanalsinger #malunipanalsingerjanapadaking #shivubhergi #kannadavideos #kannadavideosongs #aanandaaudio
--------------------------------
ಸಾಂಗ್: ಪಪ್ಪಿ ಕೊಡಬೇಕು ಅನಿಸೈತಿ.
ಸಾಹಿತ್ಯ ಸಂಗೀತ: ಶಿವು ಭೇರ್ಗಿ
ಗಾಯಕರು: ಮಾಳು ನಿಪನಾಳ್ & ಅನುರಾಧ ಭಟ್.
ಪ್ರೋಗ್ರಾಮಿಂಗ್ ಆರೆಂಜರ್: ಪ್ರವೀಣ್ ನಿಕೇತನ್.
ರೆಕಾರ್ಡಿಂಗ್. ಮಾಸ್ಟರಿಂಗ್ ARC ಸ್ಟುಡಿಯೊ ಚೇತನ್
ಎಡಿಟಿಂಗ್: ಸಂದೀಪ್ ನಾಗಲಿಕರ್
ಸ್ಪೆಷಲ್ ಥ್ಯಾಂಕ್ಸ್: ಆಕಾಶ್ ಅಥಣಿ.ಬಸು ಬಿಕೆ.ಎಸ್ ಕೆ ಬಡಿಗೇರ್.
Record Label : Aanand Audio Video
------------------------------
M. ಏನ ಗಿಚ್ಚ ಕಾಣತಿ ಹುಡುಗಿ ಕಣ್ಣಿಗೆ ಹಾಕಿ ಗಾಗಲ್!
ಪೋಜ್ ಮ್ಯಾಲ ಪೋಜ್ ಕೊಡತಿ ಸಿಗತಿ ಯಾವಾಗ ಸಿಂಗಲ್!
F. ಯಾಕ ಡವ್ವು ಮಾಡತಿ ಹುಡುಗ ನಾನು ನಿನ್ನ ನಂಬಲ್ಲಾ
ರೋಜ್ ಮ್ಯಾಲ ರೋಜ್ ಕೊಡತಿ ಆಗಿಯೇನೊ ಪಾಗಲ್!
M. ನಿನ್ನಂಗ ಯಾರಿಲ್ಲ!
ಸರ್ಚ್ ಮಾಡಿರ ಗೂಗಲ್!
ಪೋಲಿ ನಾನಲ್ಲ!
ಲವ್ವ ಮಾಡ್ತೀನಿ ಲೀಗಲ್!
ನಿನ್ನ ನೋಡಿ ನನ್ನ ಮನಸು ಆಗುವಲ್ತು ಕಂಟ್ರೋಲ್...!!!
ಪಪ್ಪಿ ಕೊಡಬೇಕ್ ಅನಿಸೈತಿ!
ನಿನ್ನ ನೋಡಿ ಅಪ್ಪಿ ಕೊಳ್ಳಬೇಕ್ ಅನಿಸೈತಿ!!
ಚರಣ!!೧!!
F. ವೈಟ್ & ವೈಟ್ ಹಾಕೊಂಡ ಜುಬ್ಬ!
ಮೆರಿತಿ ಎಷ್ಟ ಊರಾಗ ಒಬ್ಬ!
ಹಾರಸಬ್ಯಾಡ ಕಣ್ಣಿನ ಹುಬ್ಬ!
ಇಳಿಸೆನ ಮೈಯಾನ ಕೊಬ್ಬ!
M. ತಂದೆಗೆ ಮಗ ಅದಿನಿ ಒಬ್ಬ!
ಊರ ಮುಂದ ಬೆಳಿಸಿನಿ ಕಬ್ಬ!
ನನ್ನಂತವನು ಕೋಟಿಗೆ ಒಬ್ಬ!
ನಿನ್ನಗುಂಗು ಏರೇತಿ ಮಬ್ಬ!
F. ಉದ್ಯೋಗಿಲ್ದ ಮಾತಾಡಬ್ಯಾಡ ಇದ್ದ ಮರ್ಯಾದಿ ಕಳಕೊಂತಿ!
ಬೆನ್ನಹತ್ತಿದ ಬೇತಾಳನಂಗ ಯಾಕ ನನ್ನ ತಲೆತಿಂತಿ!
M. ನಿನ್ನಗತ್ತು ಮೂಗನತ್ತು ತಲಿಯ ಕೆಡಿಸೆತಿ.....!
ಪಪ್ಪಿ ಕೊಡಬೇಕ್ ಅನಿಸೈತಿ!
ನಿನ್ನ ನೋಡಿ ಅಪ್ಪಿ ಕೊಳ್ಳಬೇಕ್ ಅನಿಸೈತಿ!!
ಚರಣ!!೨!!
M. ತಿದ್ದಿ ತೀಡಿದ ಬ್ಯೂಟಿ ನಿಂದ!
ಮಾಸ್ಟರ್ ಫೀಸ್ ಅದಿಯ ಒಂದ!
ಬಾಲಿವುಡ್ ಜೀರೊ ನಿನ್ನ ಮುಂದ!
ಬಿದ್ದಿನಿ ಹುಡುಗಿ ನಾ ನಿನ ಹಿಂದ!
F. ಡಿಗ್ರಿ ಮ್ಯಾಲ ಡಿಗ್ರಿ ನಂದ!
ಉಡಾಳ ಹುಡುಗರ ದೋಸ್ತಿ ನಿಂದ!
ಎದಿ ಸೀಳಿರ ಅಕ್ಷರ ಇಲ್ಲೊಂದು!
ಆಗಬ್ಯಾಡ ಹೀರೋ ನನ್ನಮುಂದ!
M. ಡಿಗ್ರಿ ನಾನು ಓದದಿದ್ರು ಡಿಮ್ಯಾಂಡ್ ಊರಾಗ ನನಗೈತಿ!
ನನ್ನ ಮದವಿ ಆದರ ಹುಡುಗಿ ರಾಣಿಯಂಗ ನೀ ಇರತಿ!
F.ಹುಡುಗ ನಿನ್ನ ಮಾತಿಗೆ ನನ್ನ ಮನಸು ಕರಗೇತಿ.....!
ಪಪ್ಪಿ ಕೊಡಬೇಕ್ ಅನಿಸೈತಿ!
ನನಗು ನಿನ್ನ ಅಪ್ಪಿ ಕೊಳ್ಳಬೇಕ್ ಅನಿಸೈತಿ!
------------------------------------------
To Listen On Your Favourite Music Streaming Platform
♪ Insta Reels : / 1059672696145425
♪ Youtube Shorts : • Pappi Kodabek Anisaithi
♪ Youtube Music : • Pappi Kodabek Anisaithi
♪ Spotify : https://open.spotify.com/album/51n3dJ...
♪ Jiosaavn : https://www.jiosaavn.com/album/pappi-...
♪ Ganna : https://gaana.com/song/pappi-kodabek-...
♪ Amazon Prime Music : https://music.amazon.in/albums/B0FHX4...
♪ Apple Music : / pappi-kodabek-anisaithi
---------------------------------
Enjoy & stay connected with us!
👉 Subscribe to aanandaaudio: / aanandaaudio
👉 Follow us on X: / aanandaaudio
👉 Like us on Facebook: / aanandaaudio
👉 Follow us on Instagram: / aanandaaudio
👉 Join our WhatsApp broadcast channel : https://whatsapp.com/channel/0029VaEe...
---------------------------------
VISIT OUR OTHER OFFICIAL CHANNELS:-
Anand Audio Main Channel : / @anandaudio
Anand Audio Shorts : / @anandaudioshorts
Anand Audio Kannada : / @anandaudiokannada2
Anand Audio Kannada Lyrical Songs : / @anandaudiokannadalyricalsongs
Anand Audio Kannada Video Songs : / @anandaudiokannadavideosongs
Anand Audio Comedy : / @anandaudiocomedy
Anand Audio Digital Songs : / @anandaudiodigitalsongs
Anand Audio Devotional : / @anandaudiodevotional
Anand Audio DJ Remix : / @anandaudiodjremix
Anand Audio BGM World : / @anandaudiobgmworld
Anand Audio Entertainment : / @anandaudioentertainment
Anand Audio Naadu Nudi : / @anandaudionaadunudikannada
Anand Audio Uttara Karnataka Jawari Folk Songs : / @aavjawarifolk
Anand Audio Karaoke : / @anandaudiokaraoke
Anand Audio Tulu : / @anandaudiotulu
Anand Audio Social Media Status : / @anandaudiosocialmediastatus
Anand Audio Movie Stories : / @anandaudiomoviestories
Anand Audio Short Films : / @anandaudioshortfilms
Anand Audio Talent Hunt : / @anandaudiotalenthunt
Anand Audio Telugu : / @anandaudiotelugu
Anand Audio Hindi : / @anandaudiohindi
Anand Audio Malayalam : / @anandaudiomalayalam