ಕಚ್ಚಾ ತೈಲದ ರಾಜ Russiaದಲ್ಲಿ ಪೆಟ್ರೋಲ್ ಇಲ್ಲ! ಬಂಕ್‌ಗಳ ಮುಂದೆ ಕ್ಯೂ, Indiaದಿಂದ ಆಮದು! ಏನಿದು ರಿವರ್ಸ್ ಗೇಮ್?
Vijay Karnataka | ವಿಜಯ ಕರ್ನಾಟಕ
0:00 / 0:00
ಕಚ್ಚಾ ತೈಲದ ರಾಜ Russiaದಲ್ಲಿ ಪೆಟ್ರೋಲ್ ಇಲ್ಲ! ಬಂಕ್‌ಗಳ ಮುಂದೆ ಕ್ಯೂ, Indiaದಿಂದ ಆಮದು! ಏನಿದು ರಿವರ್ಸ್ ಗೇಮ್?
15 588 просмотров · 10 часов назад
Vijay Karnataka | ವಿಜಯ ಕರ್ನಾಟಕ
1,8 млн подписчиков
15 588 просмотров · 10 часов назад
ಕಚ್ಚಾ ತೈಲದ ರಾಜ Russiaದಲ್ಲಿ ಪೆಟ್ರೋಲ್ ಇಲ್ಲ! ಬಂಕ್‌ಗಳ ಮುಂದೆ ಕ್ಯೂ, Indiaದಿಂದ ಆಮದು! ಏನಿದು ರಿವರ್ಸ್ ಗೇಮ್? | No Petrol in Russia, the King of Crude Oil! Queues at Fuel Stations, Importing from India? What is This Reverse Game? | Vijay Karnataka
ರಷ್ಯಾದ ರಾಜಧಾನಿ ಮಾಸ್ಕೋ ಸೇರಿ ದೇಶದ 10ಕ್ಕೂ ಹೆಚ್ಚು ಪ್ರಾಂತ್ಯಗಳಲ್ಲಿ ಆಗಸ್ಟ್ ತಿಂಗಳಿನಲ್ಲಿ ಭಾರಿ ಫ್ಯೂಯಲ್ ಶಾರ್ಟೇಜ್ ಅಂದ್ರೆ ಇಂಧನದ ಕೊರತೆ ಉಂಟಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಸೇಲ್ಸ್ ಮೇಲೆ ಲಿಮಿಟ್ ಹಾಕಲಾಗಿದೆ. ಉದಾಹರಣೆಗೆ, ರಷ್ಯಾದ ಪ್ರಮುಖ ಕಂಪನಿ ಗ್ಯಾಜ್‌ಪ್ರೋಮ್ ನೆಫ್ಟ್ ತನ್ನ ಆಟೋಮೆಟೆಡ್ ಸ್ಟೇಷನ್‌ಗಳಲ್ಲಿ ಒಬ್ಬರಿಗೆ ಕೇವಲ 40 ಲೀಟರ್ ಹಾಗೂ ಇತರ ಸ್ಟೇಷನ್‌ಗಳಲ್ಲಿ 60 ಲೀಟರ್‌ಗೆ ಪೆಟ್ರೋಲ್ ಖರೀದಿಯನ್ನ ಲಿಮಿಟ್ ಮಾಡಿದೆ. ಇನ್ನೊಂದು ದೈತ್ಯ ಕಂಪನಿ ರೋಸ್ನೆಫ್ಟ್ ಇಡೀ ರಷ್ಯಾದಾದ್ಯಂತ ಪ್ರತಿ ವಾಹನಕ್ಕೆ ಕೇವಲ 30 ಲೀಟರ್ ಪೆಟ್ರೋಲ್ ಮಾತ್ರ ಅಂತ ರೂಲ್ಸ್ ತಂದಿದೆ. ಈ ಕಂಪನಿಯ ಹೆಸರನ್ನು ನೀವು ಆಗಾಗ ಕೇಳಿರ್ತಿರಿ.. ಇನ್ನು, ಟಾಟ್ನೆಫ್ಟ್ ಕಂಪನಿ ಕೂಡ 50 ಲೀಟರ್ ಲಿಮಿಟ್ ಹಾಕಿದೆ. ಇದನ್ನ ಕೇಳಿದ್ರೆ ನಿಮಗೆ ಆಶ್ಚರ್ಯ ಆಗಬಹುದು
Exposing a shocking paradox in the global energy market, more than 10 regions across Russia, including the capital city Moscow, have been struck by a severe fuel shortage, forcing energy giants to impose strict limits on petrol purchases. Major Russian companies like Gazprom Neft have capped fuel sales at 40 to 60 liters per transaction at their automated and standard stations, while Rosneft has enforced a rigid 30-liter limit per vehicle nationwide, alongside a 50-liter cap by Tatneft. This unprecedented scarcity in the world's leading crude oil producer has stunned international analysts and raised critical questions regarding domestic supply chain stability.
ರಷ್ಯಾದಲ್ಲಿ ಸಿಗ್ತಿಲ್ಲ ಪೆಟ್ರೋಲ್! ಭಾರತದಿಂದ ಇಂಪೋರ್ಟ್ ಮಾಡಿಕೊಳ್ಳುತ್ತಿದೆ ಕಚ್ಚಾ ತೈಲದ ಕಿಂಗ್! ಏನಿದು ಅಚ್ಚರಿಯ ಟ್ರೇಡ್? | No Petrol Available in Russia! The King of Crude Oil is Importing from India? What is This Surprising Trade? | #RussiaFuelCrisis #PetrolShortage #CrudeOil #MoscowNews #EnergyMarket #vijaykarnataka
00:00 ವೀಡಿಯೋ ಆರಂಭ
01:12 ರಷ್ಯಾದಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಸಾರ್ವಜನಿಕರ ಕ್ಯೂ
02:48 ಕ್ರೂಡ್ ಆಯಿಲ್ ಇದ್ದರೂ ಪೆಟ್ರೋಲ್ ಕೊರತೆ ಏಕಿದೆ?
03:52 ರಷ್ಯಾದ ಆಯಿಲ್ ರಿಫೈನರಿಗಳ ಮೇಲೆ ಉಕ್ರೈನ್ ಮಾಡಿದ ಡ್ರೋನ್ ದಾಳಿ
04:21 ನಿಜನಿ ನವ್‌ಗೊರೊಡ್ ಸೇರಿದಂತೆ ಪ್ರಮುಖ ರಿಫೈನರಿಗಳಿಗೆ ಉಂಟಾದ ಹಾನಿ
05:52 ದಿನನಿತ್ಯದ ಇಂಧನ ಕೊರತೆ
06:55 ಸಂಕಷ್ಟದಲ್ಲಿರುವ ರಷ್ಯಾಗೆ ಭಾರತದಿಂದ ಶುರುವಾದ ಪೆಟ್ರೋಲ್ ಸಪ್ಲೈ
07:42 ರಷ್ಯಾಗೆ ಹೋದ ಪೆಟ್ರೋಲ್ ರಫ್ತು ವಿವರ
08:14 ಭಾರತದ ಮಾಸ್ಟರ್ ಗೇಮ್
09:36 ಬಿಕ್ಕಟ್ಟಿನಿಂದ ರಷ್ಯಾದ ಆಂತರಿಕ ಆರ್ಥಿಕತೆ ಮೇಲಾಗುತ್ತಿರುವ ಪರಿಣಾಮ
10:42 ಭಾರತದ ಜಿಯೋ-ಪೊಲಿಟಿಕಲ್ ಪವರ್
00:22 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share