Перейти к содержимому

BAYAVU BANDHAGA | ಭಯವು ಬಂದಾಗ | Kannada Christian Worship Song | Wilston Gonsalves | Likitha Singer

Wilston Gonsalves Music

0:00 / 0:00

BAYAVU BANDHAGA | ಭಯವು ಬಂದಾಗ | Kannada Christian Worship Song | Wilston Gonsalves | Likitha Singer

3 311 561 просмотр · 6 лет назад
Wilston Gonsalves Music
32,8 тыс. подписчиков
3 311 561 просмотр · 6 лет назад
Bhayavu Bandaga Kannada Christian Worship Song Karaoke Link    • KARAOKE || Bayavu Bandhaga || ಭಯವು ಬಂದಾಗ |...   🎵 SONG CREDITS 🎵 Album : Sankalpa Composer & Lyrics : Joy P J Singer : Likitha Battiyanda Music Orchestration : Wilston Gonsalves Recorded@ Mohan Studio,Virajpet Mastering : Vishwanath ©️Wilston Gonsalves Music Productions .............................................................................. ✒Song Lyrics ✒ ಭಯವು ಬಂದಾಗ ಮನವು ನೊಂದಾಗ ಜೊತೆಗೆ ಇರುವಾತನೆ ಜೀವನ ಸೋತಾಗ ಭರವಸೆ ಕಳೆದಾಗ ಸ್ಪೂರ್ತಿಯ ತಂದಾತನೆ ನನ್ನ ಬಾಳಿಗೆ ಸ್ಪೂರ್ತಿದಾಯಕ ಜೀವದಾತನೆ ನನ್ನೇಸುವೆ ಆ ನಿನ್ನ ಪ್ರೀತಿಗೆ ನಿನ್ನ ತ್ಯಾಗಕ್ಕೆ ಏನು ಬದಲಾಗಿ ನಾ ನೀಡಲಿ ಈ ನನ್ನ ಮುರಿದೋದ ಬರಿದಾದ ಮನವನ್ನೇ ನಾ ನೀಡುವೆ ನನ್ನ ಜೀವಕ್ಕೆ ನಿಜ ಆಸರೆ ಜೀವದಾತನೇ ನನ್ನೇಸುವೆ ಈ ಒಂಟಿ ಜೀವಕ್ಕೆ ಕುಗ್ಗಿದ ಮನಸ್ಸಿಗೆ ಆತ್ಮಸಂತೋಷ ನೀ ನೀಡಿದೆ ನೀ ನನ್ನ ಕೊನೆವರೆಗೂ ನನ್ನ ಜೊತೆಯಲ್ಲಿ ಉಸಿರಾಗಿಯೆ ಬಾಳುವೆ ನನ್ನ ಬಾಳಿಗೆ ನಿಜ ಆಸರೆ ಜೀವದಾತನೆ ನನ್ನೇಸುವೆ ............................................................................... For more Kannada Christian Devotional Songs Check out PLAYLIST ✔SUBSCRIBE & SHARE ✔ Wilston Gonsalves Mysore Diocese 9481248657 ............................................................................... GOD BLESS YOU ALL GLORY TO JESUS #WilstonGonsalves #Sankalpa #KannadaChristianSongs