ಸಿದ್ದಗಂಗಾ ಮಠ COMPLETE GUIDE 🙏 | ಶಿವಕುಮಾರ ಸ್ವಾಮೀಜಿ History | Girls Education | Stay | Tumakuru
Yamuna Nolamba_vlog
0:00 / 0:00
ಸಿದ್ದಗಂಗಾ ಮಠ COMPLETE GUIDE 🙏 | ಶಿವಕುಮಾರ ಸ್ವಾಮೀಜಿ History | Girls Education | Stay | Tumakuru
214 просмотров · 9 дней назад
Yamuna Nolamba_vlog
256 подписчиков
214 просмотров · 9 дней назад
🙏 ಸಿದ್ದಗಂಗಾ ಮಠ COMPLETE GUIDE
ನನ್ನ Instagram Reelನಲ್ಲಿ ಕೇಳಿದ್ದ 3 ಮುಖ್ಯ ಪ್ರಶ್ನೆಗಳಿಗೆ ಈ complete YouTube vlogನಲ್ಲಿ ಉತ್ತರ ಇದೆ! ❤️
❓ 1. ಮಕ್ಕಳನ್ನು ಸಿದ್ದಗಂಗಾ ಮಠಕ್ಕೆ ಕರೆದುಕೊಂಡು ಬಂದು 1 WEEK STAY ಮಾಡಬಹುದಾ?
❓ 2. GIRLSಗೆ ಇಲ್ಲಿ EDUCATION & HOSTEL FACILITY ಇದೆಯಾ?
❓ 3. ಸಿದ್ದಗಂಗಾ ಮಠ ಎಲ್ಲಿದೆ? ಇದರ HISTORY ಏನು?
ಈ ವಿಡಿಯೋದಲ್ಲಿ ಸಿದ್ದಗಂಗಾ ಮಠದ ಇತಿಹಾಸ, ಶಿವಕುಮಾರ ಸ್ವಾಮೀಜಿಯವರ ಸೇವೆ ಮತ್ತು vision, Gurukula ಪರಂಪರೆ, Education system, ಮಕ್ಕಳಿಗೆ ಸಿಗುವ ಶಿಕ್ಷಣ–ಆಹಾರ–ವಸತಿ ವ್ಯವಸ್ಥೆ, Girls education, hostel facilities, ಮಠದ ಅಭಿವೃದ್ಧಿ ಮತ್ತು ಇಲ್ಲಿ ಮಕ್ಕಳನ್ನು ಕರೆದುಕೊಂಡು ಬರುವುದರಿಂದ ಅವರು ಕಲಿಯಬಹುದಾದ ಜೀವನದ ಪಾಠಗಳ ಬಗ್ಗೆ complete information ನೀಡಿದ್ದೇನೆ. 🙏
ನಮ್ಮ ಮಕ್ಕಳಿಗೆ ನಾವು ಹಣ ಕೊಟ್ಟು ಎಲ್ಲವನ್ನೂ ಕೊಡಬಹುದು…
ಆದರೆ ಜೀವನದ ಮೌಲ್ಯ, discipline, service ಮತ್ತು sharing ಅನ್ನು ಇಂತಹ ಸ್ಥಳಗಳಿಗೆ ಕರೆದುಕೊಂಡು ಬಂದಾಗ ಅವರು ಅನುಭವದಿಂದ ಕಲಿಯುತ್ತಾರೆ. ❤️
ನಿಮ್ಮ ಮಕ್ಕಳ ಜೊತೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದೀರಾ?
ನಿಮ್ಮ experience ಅನ್ನು Commentನಲ್ಲಿ ತಿಳಿಸಿ. 👇
📍 Siddaganga Mutt – Tumakuru, Karnataka
ಈ ರೀತಿಯ Karnataka temples, tourist places, history ಮತ್ತು complete travel guidesಗಾಗಿ:
❤️ Like
💬 Comment
🔔 Subscribe – Yamuna Nolamba Vlog
📲 Instagramನಲ್ಲಿ Follow ಮಾಡಿ.
ನಿಮ್ಮ ಮಕ್ಕಳಿಗೆ ಈ video useful ಆಗಬಹುದು ಅನ್ನಿಸಿದರೆ Parents ಜೊತೆ Share ಮಾಡಿ. 🙏❤️
• 🙏 “ಸಾವಿರಾರು ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆ...
#SiddagangaMutt #SiddagangaMatha #ShivakumaraSwamiji #Tumkur #Tumakuru #KarnatakaTemples #KarnatakaTourism #GirlsEducation #Gurukula #Education #KannadaVlog #YamunaNolambaVlog