Sadguru Sri Madhusudan Sai Podcast | ಬಾಬಾ ಇಚ್ಛೆ.. ಶಿಕ್ಷಣ, ಆರೋಗ್ಯ ಕ್ರಾಂತಿ | Saibaba | Spiritual Guru
JUST FACT
0:00 / 0:00
Sadguru Sri Madhusudan Sai Podcast | ಬಾಬಾ ಇಚ್ಛೆ.. ಶಿಕ್ಷಣ, ಆರೋಗ್ಯ ಕ್ರಾಂತಿ | Saibaba | Spiritual Guru
1 856 просмотров · 1 г. назад
JUST FACT
7,03 тыс. подписчиков
1 856 просмотров · 1 г. назад
ಉಚಿತ ಶಿಕ್ಷಣ.. ಉಚಿತ ಆರೋಗ್ಯ.. ಭಕ್ತರಿಂದಲೇ ಆಶ್ರಮದ ಪ್ರಗತಿ
ಪುಟ್ಟಪರ್ತಿ ಶ್ರೀ ಸತ್ಯಸಾಯಿ ಬಾಬಾ ಅವರ ದಿವ್ಯ ಮಾರ್ಗದರ್ಶನ ಮತ್ತು ʻವಸುದೈವ ಕುಟುಂಬಕಂʼ ಎಂಬ ಧ್ಯೇಯದೊಂದಿಗೆ ಮಾನವ ಸೇವೆಯಲ್ಲೇ ಮಾಧವನನ್ನು ಕಾಣುತ್ತಿರುವ SADGURU SRI MADHUSUDAN SAI ಅವರು ಆಧ್ಯಾತ್ಮ, ನಿಸ್ವಾರ್ಥ ಸೇವೆ ಮತ್ತು ಆಶ್ರಮದ ಭವಿಷ್ಯದ ಯೋಜನೆಗಳ ಬಗ್ಗೆ ನಿಮ್ಮ JUST FACT KANNADA YOUTUBE CHANNEL ನ PODCAST ನಲ್ಲಿ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ.
#justfactkannada #sathyasaibaba #madhusudhansai
==========================================
ಸತ್ಯಮೇವ ಜಯತೇ (Sathyameva Jayathe) ಎಂಬ ಧ್ಯೇಯವಾಕ್ಯದೊಂದಿಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಕನ್ನಡಿಗರ ಮನೆ, ಮನಗಳನ್ನು ತಲುಪಿರುವ JUST FACT Kannada YouTube Channelನಲ್ಲಿ ಪ್ರಖರ ವಿಶ್ಲೇಷಣೆಯ ಜೊತೆಜೊತೆಗೆ ನಿಖರವಾದ ಸುದ್ದಿಯನ್ನು ಉಣಬಡಿಸಲಾಗುತ್ತಿದೆ. PODCAST, EXPLAINER, State, National & International Political Analysis, Current Affairs, Spiritual, Art-Literature, Bureaucart, Enterpreneur & Technology ಗೆ ಸಂಬಂಧಪಟ್ಟ Stories ಗಳನ್ನು ಪಾರದರ್ಶಕವಾಗಿ ನಿಮ್ಮ ಮುಂದೆ ತೆರೆದಿಡುವ ಕಾರ್ಯವನ್ನು JUST FACT Kannada YouTube Channel ಮಾಡುತ್ತಿದೆ.