Hubballi ಕೆಎಲ್‌ಇ ಆಸ್ಪತ್ರೆ ಕಾರ್ಯಕ್ರಮದ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿದ ಸಚಿವ ಅಮಿತ್ ಶಾ
TV5 Kannada
0:00 / 0:00
Hubballi ಕೆಎಲ್‌ಇ ಆಸ್ಪತ್ರೆ ಕಾರ್ಯಕ್ರಮದ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿದ ಸಚಿವ ಅಮಿತ್ ಶಾ
18 804 просмотра · 10 часов назад
TV5 Kannada
2,72 млн подписчиков
18 804 просмотра · 10 часов назад
Hubballi ಕೆಎಲ್‌ಇ ಆಸ್ಪತ್ರೆ ಕಾರ್ಯಕ್ರಮದ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿದ ಸಚಿವ ಅಮಿತ್ ಶಾ
ಹುಬ್ಬಳ್ಳಿಯ ಖಾಸಗಿ ಡೆನಿಸನ್ಸ್ ಹೊಟೇಲ್‌ನಲ್ಲಿ ಬೆಳಗಿನ ಉಪಹಾರದ ನಂತರ ಕಾಣಿಸಿಕೊಂಡ ತೀವ್ರ ಹೊಟ್ಟೆನೋವು ಹಾಗೂ ವಾಂತಿಯಿಂದಾಗಿ ವಿಶ್ರಾಂತಿಯಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದೆ.
ಖಾಸಗಿ ಹಾಗೂ ಕಿಮ್ಸ್ ವೈದ್ಯರ ತಂಡ ಹೊಟೇಲ್ ಕೊಠಡಿಯಲ್ಲೇ ನೀಡಿದ ಚಿಕಿತ್ಸೆಯಿಂದಾಗಿ ಶಾ ಗುಣಮುಖರಾಗಿದ್ದು, ಬಳಿಕ ಕೆಎಲ್‌ಇ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಆವರಣಕ್ಕೆ ಭೇಟಿ ನೀಡಿ, ನೇರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿದ್ದಾರೆ.
ಅಮಿತ್ ಶಾ ಅವರ ಪ್ರಯಾಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಏರ್‌ಪೋರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ಹಿರಿಯ ಅಧಿಕಾರಿಗಳು ಹಾಗೂ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಚೇತರಿಸಿಕೊಂಡ ಗೃಹ ಸಚಿವರು ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.
Following medical care provided at Denisons Hotel in Hubballi after experiencing sudden stomach ache and nausea in the morning, Union Home Minister Amit Shah's condition stabilized completely.
After receiving clearance from his attending panel of doctors, he visited the KLE JGMM Medical College and Hospital campus before heading straight to the Hubballi Airport for his return flight to New Delhi.
High security was deployed along the route leading to Hubballi Airport as the Union Minister departed. Top district officials, police brass, and senior party leaders saw off Amit Shah as he boarded his special aircraft to the national capital.
#AmitShah #HubballiAirport #KLEHospital #AmitShahHealthUpdate #Hubballi #KarnatakaPolitics #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬