Перейти к содержимому

Nanna Jeevita Kalavella | ನನ್ನ ಜೀವಿತ ಕಾಲವೆಲ್ಲ | Kannada Worship Song 2023 | Pastor santosh nilogal

Pastor Santosh Nilogallu

0:00 / 0:00

Nanna Jeevita Kalavella | ನನ್ನ ಜೀವಿತ ಕಾಲವೆಲ್ಲ | Kannada Worship Song 2023 | Pastor santosh nilogal

35 556 просмотров · 3 г. назад
Pastor Santosh Nilogallu
4,21 тыс. подписчиков
35 556 просмотров · 3 г. назад
Lyrics, tune, sung by Pastor santhosh nilogal (8970877525) (#pastor_santosh_nilogal ) Music by JP Ramesh #hydrabad 8341761435 DOP, cinematography Shreyas Singh (#keepquitestudio ) 6360121708 Editing, DI colorist Lakshman Singh (#keepquitestudio ) 9986811762 Special thanks || @DavidMathewOfficial ನನ್ನ ಜೀವಿತ ಕಾಲವೆಲ್ಲ ಯೇಸಯ್ಯ ನಿನ್ನ ಸ್ತುತಿಸುವೆ ನಾ ಬದುಕುವ ದಿನವೆಲ್ಲ  ನಿನ್ನ ನಾಮವ ಹಾಡಿ ಹರಸುವೆ    || ನಿನ್ನನ್ನೆ ನಾ ಸ್ತುತಿಸುವೆ     ನಿನ್ನ ನಾಮವ ಭಜಿಸುವೆ ||   | ನನ್ನ ಆರಾಧನೆ ನೀನಲ್ಲವೆ     ನನ್ನ ಸ್ತುತಿಃ  ಪಾತ್ರನು ನೀನಲ್ಲವೆ ನನ್ನ ಆರಾಧನೆ ನಿನಗಲ್ಲವೇ ನನ್ನ ಸ್ತೋತ್ರಕ್ಕೆ ಪಾತ್ರನು ನೀನಲ್ಲವೇ |   1 ) || ಮರೆಯಲಾರದಷ್ಟು ಪ್ರೀತಿ ತೋರಿರುವೆ       ಎಣಿಸಲಾರದಷ್ಟು ಉಪಕಾರ ಮಾಡಿರುವೆ ||       || ನಿನ್ನನ್ನೇ ನಾ ಸ್ತುತಿಸುವೆ        ನಿನ್ನ ನಾಮವ ಭಜಿಸುವೆ ||       | ನನ್ನ ಆರಾಧನೆ ನೀನಲ್ಲವೇ       ನನ್ನ ಸ್ತುತಿಃ ಪಾತ್ರನು ನೀನಲ್ಲವೇ ನನ್ನ ಆರಾಧನೆ ನಿನಗಲ್ಲವೇ ನನ್ನ ಸ್ತೋತ್ರಕ್ಕೆ ಪಾತ್ರನು ನೀನಲ್ಲವೇ | 2 ) || ನಾಶದಿಂದ ನನ್ನ ತಪ್ಪಿಸಿದವರು ನೀವೇ       ಪ್ರೀತಿ ಕೃಪೆಗಳಿಂದ ಶೃಂಗರಿಸಿದವರು  ನೀವೇ ||      || ನಿನ್ನನ್ನೇ ನಾ ಸ್ತುತಿಸುವೆ        ನಿನ್ನ ನಾಮವ ಭಜಿಸುವೆ ||        | ನನ್ನ ಆರಾಧನೆ ನೀನಲ್ಲವೇ         ನನ್ನ ಸ್ತುತಿಃ ಪಾತ್ರನು ನೀನಲ್ಲವೇ ನನ್ನ ಆರಾಧನೆ ನಿನಗಲ್ಲವೇ ನನ್ನ ಸ್ತೋತ್ರಕ್ಕೆ ಪಾತ್ರನು ನೀನಲ್ಲವೇ |    3 ) || ಕೀಳಾಗಿ ಇದ್ದ ನನ್ನ ಮೇಲೆತ್ತಿದವರು ನೀವೇ        ಕಡು ಬವನಾದ ನನ್ನ ಉದ್ಧರಿಸಿದವರು ನೀವೇ ||        || ನಿನ್ನನ್ನೇ ನಾ ಸ್ತುತಿಸುವೆ        ನಿನ್ನ ನಾಮವ ಭಜಿಸುವೆ ||         | ನನ್ನ ಆರಾಧನೆ ನೀನಲ್ಲವೇ         ನನ್ನ ಸ್ತುತಿಃ  ಪಾತ್ರನು ನೀನಲ್ಲವೇ ನನ್ನ ಆರಾಧನೆ ನಿನಗಲ್ಲವೇ ನನ್ನ ಸ್ತೋತ್ರಕ್ಕೆ ಪಾತ್ರನು ನೀನಲ್ಲವೇ | #nanna_jeevita_kalavella #jesuskannadasongs #newchristiansong #pastor_santosh_nilogal #el_shaddai_ministries #kannadachristiansongs #kannadaworshipsongs #kannadaworshipsong2023 #kannadaworship2023 #kannadagospel #jesussongs