Перейти к содержимому

Pradeep Eshwar vs Pratap Simha | ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ಕೆಂಡ | Suvarna News

Asianet Suvarna News

0:00 / 0:00

Pradeep Eshwar vs Pratap Simha | ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ಕೆಂಡ | Suvarna News

36 831 просмотр · 6 часов назад
Asianet Suvarna News
5,65 млн подписчиков
36 831 просмотр · 6 часов назад
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದು, ದಲಿತರು, ನೀಲಿ ಶಾಲು ಹಾಗೂ ಡಿಎಸ್‌ಎಸ್ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. “ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?”, “ನೀಲಿ ಶಾಲಿನ ಬಗ್ಗೆ ಮಾತಾಡೋಕೆ ನೀನು ಯಾರೋ?”, “ನೀನು ಒಂದು ಕೇಸರಿ ಶಾಲು ಹಾಕಿಕೊಂಡು ಬಾ, ನಾವು ಸಾವಿರ ನೀಲಿ ಶಾಲು ಹಾಕಿಕೊಂಡೇ ಬರ್ತೀವಿ”, “ದಲಿತರ ಬಗ್ಗೆ ಮಾತಾಡೋಕೆ ಖಬರ್ದಾರ್” ಎಂದು ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ಪ್ರತಾಪ್ ಸಿಂಹ ವಿರುದ್ಧ ಮಾತನಾಡುವ ವೇಳೆ ಪ್ರದೀಪ್ ಈಶ್ವರ್ ‘ಮುಟ್ಟಾಳ’, ‘ನಾಲಾಯಕ್’, ‘ನಾ ಮರ್ದ್’ ಸೇರಿದಂತೆ ಹಲವು ಕಟು ಪದಗಳನ್ನು ಬಳಸಿದ್ದು, ದಲಿತರ ಬಳಿ ಕ್ಷಮೆ ಕೇಳಬೇಕು ಎಂದೂ ಆಗ್ರಹಿಸಿದ್ದಾರೆ. ಈ ವಿಡಿಯೋದಲ್ಲಿ ಪ್ರದೀಪ್ ಈಶ್ವರ್ ನೀಡಿರುವ ಸಂಪೂರ್ಣ ಹೇಳಿಕೆ ಮತ್ತು ಪ್ರತಾಪ್ ಸಿಂಹ ವಿರುದ್ಧ ನಡೆಸಿದ ವಾಗ್ದಾಳಿಯ ಪ್ರಮುಖ ಅಂಶಗಳನ್ನು ನೋಡಿ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #PradeepEshwar #PratapSimha #KarnatakaPolitics #Mysuru Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews