Перейти к содержимому

ನಮ್ಮ ಕುಲದೈವ 💐🙏ಏಳುಕೋಟಿ ದೇವರ ಅಭಿಷೇಕ ಮತ್ತೆ ರೊಟ್ಟಿ ಬುತ್ತಿ ನೀಡುವ ನಮ್ಮ ಹಳ್ಳಿ ಸಾಂಪ್ರದಾಯಕ ದೈವ ಪದ್ಧತಿ 💐🙏

ಪರಿಸರ ಪ್ರಪಂಚ ಕನ್ನಡ ಯೌಟ್ಯೂಬ್ ಚಾನೆಲ್

0:00 / 0:00

ನಮ್ಮ ಕುಲದೈವ 💐🙏ಏಳುಕೋಟಿ ದೇವರ ಅಭಿಷೇಕ ಮತ್ತೆ ರೊಟ್ಟಿ ಬುತ್ತಿ ನೀಡುವ ನಮ್ಮ ಹಳ್ಳಿ ಸಾಂಪ್ರದಾಯಕ ದೈವ ಪದ್ಧತಿ 💐🙏

35 просмотров · 2 недели назад
ಪರಿಸರ ಪ್ರಪಂಚ ಕನ್ನಡ ಯೌಟ್ಯೂಬ್ ಚಾನೆಲ್
534 подписчика
35 просмотров · 2 недели назад
ಶ್ರಾವಣ ಮಾಸದಲ್ಲಿ ನಮ್ಮ ಆರಾಧ್ಯ ದೈವ ಮತ್ತೆ ಕುಲದೈವ ಆಗಿರುವ ಶ್ರೀ ಸ್ವಾಮಿ ಮೈಲಾರದೇವರ ಅಭಿಷೇಕ ಮತ್ತೆ ಹಳ್ಳಿ ಸಾಂಪ್ರದಾಯಕ ಪದ್ಧತಿಯಂತೆ ರೊಟ್ಟಿ ಬುತ್ತಿ ನೀಡುವ ಪದ್ಧತಿ. ಶ್ರಾವಣ ಮಾಸದಲ್ಲಿ ನೀವು ನಿಮ್ಮ ಮನೆ ದೇವರ ಆರಾಧನೆ ಹೇಗೆ ಮಾಡ್ತೀರಾ ಅನ್ನೋದು ಕಾಮೆಂಟ್ ಮೂಲಕ ತಿಳಿಸಿ ಈ ವಿಡಿಯೋ ಇಷ್ಟ ಆಯ್ತಾ ನಿಮಗೆ?.. ಇಷ್ಟ ಆಗಿದ್ದಲ್ಲಿ ಲೈಕ್ ಕಾಮೆಂಟ್ ಮತ್ತೆ ಸಬ್ಸ್ಕ್ರೈಬ್ ಮಾಡೋದು ಮರೀಬೇಡಿ 💐🙏 #devaragudda #ranebennur #sukshetramailara #ballary #parisaraprapancha #youtubecreater