Перейти к содержимому

Nandi Hills Mystery Blast: ನಿಗೂಢ ಸ್ಪೋಟ... ಉರುಳಿ ಬಿದ್ದ ಬೃಹತ್ ಬಂಡೆ | Tv5Kannada

TV5 Kannada

0:00 / 0:00

Nandi Hills Mystery Blast: ನಿಗೂಢ ಸ್ಪೋಟ... ಉರುಳಿ ಬಿದ್ದ ಬೃಹತ್ ಬಂಡೆ | Tv5Kannada

1 336 просмотров · 2 часа назад
TV5 Kannada
2,73 млн подписчиков
1 336 просмотров · 2 часа назад
Nandi Hills Mystery Blast: ನಿಗೂಢ ಸ್ಪೋಟ... ಉರುಳಿ ಬಿದ್ದ ಬೃಹತ್ ಬಂಡೆ | Tv5Kannada ವಿಶ್ವ ವಿಖ್ಯಾತ ನಂದಿಗಿರಿಧಾಮದ ಸಮೀಪವಿರುವ ಪುರಾಣ ಪ್ರಸಿದ್ಧ ಚನ್ನಗಿರಿ ಬೆಟ್ಟದಲ್ಲಿ ಸಂಭವಿಸಿರುವ ನಿಗೂಢ ಸ್ಪೋಟ ಹಾಗೂ ಬಂಡೆಗಳು ಉರುಳಿ ಬಿದ್ದಿರುವ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಒಳಪಡುವ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಚನ್ನಗಿರಿ ಬೆಟ್ಟದ ಮೇಲ್ಭಾಗದಲ್ಲಿ ಭಾರೀ ಸದ್ದಿನೊಂದಿಗೆ ಸ್ಪೋಟ ಸಂಭವಿಸಿದ್ದು, ಇದರ ತೀವ್ರತೆಗೆ ಬೃಹತ್ ಗಾತ್ರದ ಬಂಡೆಗಳು ಬೆಟ್ಟದ ಮೇಲಿನಿಂದ ಕೆಳಭಾಗಕ್ಕೆ ಉರುಳಿ ಬಂದಿವೆ. ಘಟನಾ ಸ್ಥಳದಲ್ಲಿ ಅಕ್ಷರಶಃ ಲ್ಯಾಂಡ್ ಸ್ಲೈಡಿಂಗ್ (Landsliding) ಆದ ರೀತಿಯಲ್ಲಿ ದೃಶ್ಯಗಳು ಕಂಡುಬಂದಿದ್ದು, ಈ ಭಯಾನಕ ಕ್ಷಣಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪ್ರವಾಸಿಗರು ಆತಂಕಗೊಂಡಿದ್ದಾರೆ. A mysterious blast near the world-famous Nandi Hills has triggered panic among locals and visitors after massive boulders rolled down from Channagiri Betta. The incident occurred at the historical Channagiri Hill adjacent to Nandi Hills in Chikkaballapur taluk, where a loud explosion-like sound caused massive rocks to break loose and tumble down the slope. The shocking aftermath resembled a landslide, and terrifying visuals of the rolling boulders were captured by locals on their mobile phones. Fortunately, no casualties or major injuries have been reported so far, while authorities and local residents are keeping a close watch on the developments. #tv5kannada #kannadanews #tv5kannadalive #tv5karnataka #nandihills #channagiribetta #chikkaballapur #mysteryblast #landslide #karnatakanews ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬