Перейти к содержимому

ಯಾರಿಗಾದರೂ ಹಣ ಕೊಟ್ಟಿದ್ದು ಅವರು ವಾಪಸ್ ಮಾಡ್ತಾ ಇಲ್ವಾ | Simple remedy for loan return by Dr Vinutha Rajesh

Star Destiny

0:00 / 0:00

ಯಾರಿಗಾದರೂ ಹಣ ಕೊಟ್ಟಿದ್ದು ಅವರು ವಾಪಸ್ ಮಾಡ್ತಾ ಇಲ್ವಾ | Simple remedy for loan return by Dr Vinutha Rajesh

53 976 просмотров · 2 года назад
Star Destiny
79,1 тыс. подписчиков
53 976 просмотров · 2 года назад
ನೀವು ಯಾರಿಗಾದರೂ ಹಣ ಕೊಟ್ಟಿದ್ದು ಅವರು ವಾಪಸ್ ಮಾಡ್ತಾ ಇಲ್ವಾ ? ತುಂಬಾ ಸಲ ಕೇಳಿದ್ರು ದುಡ್ಡು ವಾಪಾಸ್ ಕೊಡ್ತ ಇಲ್ವಾ ? ಚಿಂತೆ ಬೇಡ .. ಈ ವಿಡಿಯೋ ದಲ್ಲಿ ತೋರಿಸಿದಂತ ಚಿಕ್ಕ ರೆಮಿಡಿ ಮಾಡಿ ನೋಡಿ .. ಸಾಲ ಪಡೆದವರೇ ನಿಮ್ಮ ಮನೆಗೆ ಬಂದು ದುಡ್ಡು ವಾಪಸ್ ಕೊಟ್ಟು ಹೋಗ್ತಾರೆ ಕೊಟ್ಟಿರುವ ದುಡ್ಡು ವಾಪಸ್ ಬರಬೇಕೆಂದರೆ ಆ..... ಒಂದು ನಂಬರನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ನಿಮಗೆ ಋಣಿಯಾಗಿರುವವರಿಂದ ನಿಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ ಸ್ನೇಹಿತರು ಹಣವನ್ನು ಎರವಲು ಪಡೆದಾಗ ಮತ್ತು ಅದನ್ನು ಹಿಂತಿರುಗಿಸದಿದ್ದರೆ ಏನು ಮಾಡಬೇಕು ಕೊಟ್ಟ ಹಣ ಬರಲು ಈ ತಂತ್ರ ಮಾಡಿ ಇಷ್ಟು ಮಾಡಿ ಕೊಟ್ಟ ಹಣ ವಾಪಾಸ್ ಬರುತ್ತೆ | kannada astrology solution Loan amount back remedy money ನಿಮಗೆ ಹಣಕಾಸಿನ ಸಮಸ್ಯೆ ಇರಲಿ, ದುಡಿದ ದುಡ್ಡು ಕೈಯಲ್ಲಿ ನಿಲ್ಲದೇ ನೀವು ಕಷ್ಟ ಅನುಭವಿಸ್ತ ಇದ್ದಲ್ಲಿ, ಮದುವೆ ಸೆಟ್‌ ಆಗದೇ ಇದ್ದರೆ, ಮಕ್ಕಳು ಮಾತು ಕೇಳದೆ ಇದ್ದರೆ, ಹಣ ವಾಪಸ್‌ ಬರದೆ ಇದ್ದರೆ ಹೀಗೆ ಏನೇ ಸಮಸ್ಯೆ ಇರಲಿ ಈ ರೆಮಿಡಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತೆ . ಈ ವಿಡಿಯೋದಲ್ಲಿ ಲೈವ್‌ ಡೆಮೋ ಮಾಡಿ ತೋರಿಸಲಾಗಿದೆ. In this video we have discussed the amazing and useful miracle astrology vastu remedy for money if you want your money back from the person who is not giving we have shown very powerful salt remedy