Перейти к содержимому

Bengaluru To Delhi Karnataka Sampark Kranti Express Via Dharwad Belagavi Pune

RCDinsideHIT

0:00 / 0:00

Bengaluru To Delhi Karnataka Sampark Kranti Express Via Dharwad Belagavi Pune

58 638 просмотров · 5 дней назад
RCDinsideHIT
51,9 тыс. подписчиков
58 638 просмотров · 5 дней назад
#kannada #kannadatrainvlog #trainjourneysinkannada ಈ ವೀಡಿಯೋದಲ್ಲಿ Bengaluru To Delhi Karnataka Sampark Kranti Express ರೈಲಿನಲ್ಲಿ ನನ್ನ ಸಂಪೂರ್ಣ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದೇನೆ. ಈ ರೈಲು Dharwad, Belagavi, Pune ಸೇರಿದಂತೆ ಪ್ರಮುಖ ಮಾರ್ಗಗಳ ಮೂಲಕ ದೆಹಲಿಯತ್ತ ಸಾಗುತ್ತದೆ. 🚆🇮🇳 ಈ ವೀಡಿಯೋದಲ್ಲಿ: Bengaluru To Delhi Train Journey Karnataka Sampark Kranti Express Train Journey Experience Dharwad & Belagavi route Pune route Train Food & Coach Experience ಸಂಪೂರ್ಣ ಪ್ರಯಾಣದ ಅನುಭವ ನಿಮಗೆ Indian Railways, Train Journey, Karnataka Trains ಮತ್ತು Travel Vlogs ಇಷ್ಟವಿದ್ದರೆ ವಿಡಿಯೋವನ್ನು ತಪ್ಪದೇ ನೋಡಿ ❤️ Subscribe ಮಾಡಿ – RCDINSIDEHIT 🎥 ನಮಸ್ಕಾರ! ನಾನು ರುದ್ರ ನಾನು ಒಬ್ಬ ರೈಲ್ವೆ ಪ್ರೇಮಿ (Railfan) ಮತ್ತು ಕನ್ನಡದಲ್ಲಿ ಟ್ರೇನ್ ವ್ಲಾಗ್ ಮಾಡುವ ಯೂಟ್ಯೂಬರ್. ಭಾರತದೆಲ್ಲೆಡೆ ರೈಲುಪ್ರಯಾಣ, ರೈಲ್ವೆ ಇತಿಹಾಸ, ಮತ್ತು ನಿಸರ್ಗದ ಸೌಂದರ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಚಾನೆಲ್‌ನಲ್ಲಿ ನೀವು ನೋಡಬಹುದು: 🚆 ಕನ್ನಡದಲ್ಲಿ ರೈಲು ವ್ಲಾಗ್‌ಗಳು 🛤️ ವಿಶೇಷ ರೈಲುಗಳು ಮತ್ತು ಸ್ಟೇಷನ್‌ಗಳ ಪರಿಚಯ 🌧️ ಮಳೆಗಾಲದ ಘಾಟ್ ಭಾಗದ ಸುಂದರ ದೃಶ್ಯಗಳು 📽️ ಹಳೆಯ ರೈಲುಗಳ ನೆನಪು ಮತ್ತು ಆಧುನಿಕ ಅಪ್ಡೇಟ್‌ಗಳು ನಿಮಗೆ ರೈಲು ಪ್ರೀತಿ ಇದ್ದರೆ, ಈ ಚಾನೆಲ್ ನಿಮ್ಮದ್ದೇ! ಚಾನೆಲ್ ಸಬ್ಸ್ಕ್ರೈಬ್ ಮಾಡಿ ಮತ್ತು ರೈಲು ಪ್ರೇಮಿಯ ಕನಸು ನನಸಾಗಿಸೋಣ! 🙌 🔗 ನನ್ನ ಸಾಮಾಜಿಕ ಜಾಲತಾಣಗಳು: 📸 Instagram:   / rcdinsidehit   📘 Facebook:   / 16xq2dn7yc   📩 ಸಹಯೋಗ ಅಥವಾ ಸಂಪರ್ಕಕ್ಕಾಗಿ: rudragoudadesai34@gmail.com