Big Twist In Darshan Case | ರೇಣುಕಾಸ್ವಾಮಿ ಕೇಸ್ ನಲ್ಲಿ ಅತೀ ದೊಡ್ಡ ಬೆಳವಣಿಗೆ | Renukaswamy Case
Asianet Suvarna News
0:00 / 0:00
Big Twist In Darshan Case | ರೇಣುಕಾಸ್ವಾಮಿ ಕೇಸ್ ನಲ್ಲಿ ಅತೀ ದೊಡ್ಡ ಬೆಳವಣಿಗೆ | Renukaswamy Case
11 980 просмотров · 11 часов назад
Asianet Suvarna News
5,66 млн подписчиков
11 980 просмотров · 11 часов назад
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಕೋರಿದ್ದ 10ನೇ ಆರೋಪಿ ವಿನಯ್ ಇದೀಗ ತನ್ನ ಮನವಿಯನ್ನು ಹಿಂಪಡೆದುಕೊಂಡಿದ್ದಾನೆ. ಪ್ರದೋಷ್ ಬಳಿಕ ತಾನೂ ಮಾಫಿ ಸಾಕ್ಷಿಯಾಗುವುದಾಗಿ ವಕೀಲರ ಮೂಲಕ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ವಿನಯ್, ಈಗ ಆ ಅರ್ಜಿಯನ್ನು ವಾಪಸ್ ಪಡೆದಿದ್ದಾನೆ. ಈ ಬೆಳವಣಿಗೆಯಿಂದ ನಟ ದರ್ಶನ್ಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
#RenukaswamyCase #ActorDarshan #Vinay #Court #SuvarnaNews