Перейти к содержимому

Basangouda Patil Yatnal And BY Vijayendra Meeting Triggers Speculation: ಯತ್ನಾಳ್,ವಿಜಯೇಂದ್ರ ಮುಖಾಮುಖಿ💐

YGM SARKARA

0:00 / 0:00

Basangouda Patil Yatnal And BY Vijayendra Meeting Triggers Speculation: ಯತ್ನಾಳ್,ವಿಜಯೇಂದ್ರ ಮುಖಾಮುಖಿ💐

15 444 просмотра · 17 часов назад
YGM SARKARA
87,3 тыс. подписчиков
15 444 просмотра · 17 часов назад
ಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ಮಹತ್ವದ ರಾಜಕೀಯ ಭೇಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅಕ್ಕಪಕ್ಕ ಕುಳಿತಿದ್ದು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ! ರಾಜಕೀಯದಲ್ಲಿ ಭದ್ರ ವೈರಿಗಳಂತೆ ಗುರುತಿಸಿಕೊಂಡಿದ್ದ ಯತ್ನಾಳ್ ಮತ್ತು ವಿಜಯೇಂದ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇಕೆ? ಇಬ್ಬರ ನಡುವೆ ರಾಜಕೀಯ ಸಂಧಾನ ನಡೆಯುತ್ತಿದೆಯಾ? ಈ ಭೇಟಿ ಬಿಜೆಪಿಯೊಳಗೆ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡುತ್ತಾ? ಅಜಿತ್ ಹನುಮಕ್ಕನವರ್ ಅವರ ಪಾತ್ರವೇನು? ಹುಬ್ಬಳ್ಳಿಯ ಈ ರಾಜಕೀಯ ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆಯೇ? ಈ ಭೇಟಿಯ ಹಿಂದಿನ ರಾಜಕೀಯ ಲೆಕ್ಕಾಚಾರವೇನು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ. ರಾಜಕೀಯದ ಕ್ಷಣಕ್ಷಣದ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. #BasangoudaPatilYatnal #Yatnal #Vijayendra #BJPKarnataka #KarnatakaPolitics #Hubballi #AjitHanumakkannavar #ಬಸನಗೌಡಪಾಟೀಲ್ ಯತ್ನಾಳ್ #ಬಿವೈವಿಜಯೇಂದ್ರ #ಕರ್ನಾಟಕರಾಜಕೀಯ #ಬಿಜೆಪಿ #PoliticalNews #KannadaNews #YGMSARKARA BS Y Vijayendra, Basanagouda Patil Yatnal, Basangouda Patil Yatnal, Yatnal Vijayendra meeting, Yatnal Vijayendra latest news, BSY Vijayendra news, Vijayendra Yatnal Hubballi meeting, Hubballi political news, Karnataka BJP news, Karnataka politics latest news, Yatnal latest news Kannada, Vijayendra latest news Kannada, BJP internal politics, Yatnal vs Vijayendra, Yatnal Vijayendra together, Ajit Hanumakkannavar, Karnataka political breaking news, Kannada political news, BJP Karnataka, ಹುಬ್ಬಳ್ಳಿ ರಾಜಕೀಯ ಸುದ್ದಿ, ಯತ್ನಾಳ್ ವಿಜಯೇಂದ್ರ ಭೇಟಿ, ಯತ್ನಾಳ್ ವಿಜಯೇಂದ್ರ ಒಂದಾದ್ರಾ, ಬಿ ವೈ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕ ಬಿಜೆಪಿ ಸುದ್ದಿ, ಕನ್ನಡ ರಾಜಕೀಯ ಸುದ್ದಿ, YGMSARKARA