Перейти к содержимому

ಬೆಳೆ ಸಮೀಕ್ಷೆ ವರದಿ ಸಲ್ಲಿಕೆ ಬಳಿಕ ಬರ ಘೋಷಣೆ: ಶಾಸಕ ಸಿ.ಎಸ್. ನಾಡಗೌಡ ​

NAYANA BHARGAVA DIGITAL

0:00 / 0:00

ಬೆಳೆ ಸಮೀಕ್ಷೆ ವರದಿ ಸಲ್ಲಿಕೆ ಬಳಿಕ ಬರ ಘೋಷಣೆ: ಶಾಸಕ ಸಿ.ಎಸ್. ನಾಡಗೌಡ ​

5 372 просмотра · 4 недели назад
NAYANA BHARGAVA DIGITAL
9,69 тыс. подписчиков
5 372 просмотра · 4 недели назад
ಬೆಳೆ ಸಮೀಕ್ಷೆ ವರದಿ ಸಲ್ಲಿಕೆ ಬಳಿಕ ಬರ ಘೋಷಣೆ: ಶಾಸಕ ಸಿ.ಎಸ್. ನಾಡಗೌಡ ಮುದ್ದೇಬಿಹಾಳ ತಾಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನ ವಿವಿಧ ಹೋಬಳಿಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ), ಬೆಳೆ ಸಮೀಕ್ಷೆ ವರದಿ ಸಲ್ಲಿಕೆಯ ಬಳಿಕ ತಾಲೂಕನ್ನು ಬರಪೀಡಿತ ಎಂದು ಘೋಷಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಜ್ಜೆ, ಸೂರ್ಯಕಾಂತಿ, ತೊಗರಿ ಹಾಗೂ ಹತ್ತಿ ಬೆಳೆಗಳು ಮಳೆಯ ಕೊರತೆಯಿಂದ ಹಾನಿಯಾಗಿದ್ದು, ರೈತರು ಎಕರೆಗೆ ಮಾಡಿರುವ ಖರ್ಚು ಮತ್ತು ನಷ್ಟದ ಕುರಿತು ಶಾಸಕರಿಗೆ ಅಹವಾಲು ಸಲ್ಲಿಸಿದರು. ಕೇಂದ್ರ ಸರ್ಕಾರದಿಂದ ಅಗತ್ಯ ಹಣ ಬಿಡುಗಡೆಯಾದರೆ ರೈತರಿಗೆ ಎಕರೆಗೆ ₹1 ಲಕ್ಷದವರೆಗೆ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳೋಣ ಎಂದು ಶಾಸಕ ಸಿ.ಎಸ್. ನಾಡಗೌಡ ತಿಳಿಸಿದ್ದಾರೆ. ಜೊತೆಗೆ ಹಡಲಗೇರಿ ಕೆರೆ ತುಂಬಿಸುವಂತೆ KBJNL ಅಧಿಕಾರಿಗಳಿಗೆ ಸ್ಥಳದಿಂದಲೇ ಸೂಚನೆ ನೀಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ನಮ್ಮ ವಿಶೇಷ ಸುದ್ದಿ ವರದಿಯಲ್ಲಿ ನೋಡಿ. ಸ್ಥಳ: ಮುದ್ದೇಬಿಹಾಳ, ವಿಜಯಪುರ ಜಿಲ್ಲೆ 🎥 ವರದಿ: ನಯನ ಭಾರ್ಗವ ಡಿಜಿಟಲ್ 📰 ಚಾನೆಲ್: Nayan Bhargav Digital – NB News MBL 🔔 ಸ್ಥಳೀಯ ಹಾಗೂ ಉತ್ತರ ಕರ್ನಾಟಕದ ತಾಜಾ ಸುದ್ದಿಗಳಿಗಾಗಿ Nayan Bhargav News ಚಾನೆಲ್‌ಗೆ Subscribe ಮಾಡಿ. 👍 ವಿಡಿಯೋ ಇಷ್ಟವಾದರೆ Like ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ 📲 ಸುದ್ದಿಯನ್ನು Share ಮಾಡಿ Nayan Bhargav Digital | Nayan Bhargav News | NB News MBL #NayanBhargavNews #NBNewsMBL #NayanBhargavDigital #Muddebihal #ಮುದ್ದೇಬಿಹಾಳ #Vijayapura #ವಿಜಯಪುರ #KarnatakaNews #ಕರ್ನಾಟಕಸುದ್ದಿ #ರೈತರಸುದ್ದಿ #FarmerNews #CropDamage #ಬೆಳೆಹಾನಿ #Drought #ಬರ #ಬರಪೀಡಿತ #CSNadagoud #ಸಿಎಸ್ನಾಡಗೌಡ #AgricultureNews #ಕೃಷಿಸುದ್ದಿ #NorthKarnataka #ಉತ್ತರಕರ್ನಾಟಕ #RainDeficit #ರೈತರು #KarnatakaFarmers