Перейти к содержимому

🔥 VYS ಯುವಕರ ಭರ್ಜರಿ ಡ್ಯಾನ್ಸ್ | ಕುಟುಂಬ ಮಿಲನ 2026 | Vijaya Yuva Sangama (R) Yekkar🕺💃

Vijaya Yuvasangama Yekkar (R.)

0:00 / 0:00

🔥 VYS ಯುವಕರ ಭರ್ಜರಿ ಡ್ಯಾನ್ಸ್ | ಕುಟುಂಬ ಮಿಲನ 2026 | Vijaya Yuva Sangama (R) Yekkar🕺💃

26 606 просмотров · 1 месяц назад
Vijaya Yuvasangama Yekkar (R.)
1,58 тыс. подписчиков
26 606 просмотров · 1 месяц назад
😂🔥 ಕುಟುಂಬ ಮಿಲನ 2026 – VYS ಯುವಕರ ಭರ್ಜರಿ ಡ್ಯಾನ್ಸ್! 🕺💃 ವಿಜಯ ಯುವ ಸಂಗಮ (ರಿ.), ಎಕ್ಕಾರು ವತಿಯಿಂದ ಆಯೋಜಿಸಲಾದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ನಮ್ಮ VYS ಯುವಕರು ನೀಡಿದ ಈ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್! ❤️ ಫುಲ್ ಎನರ್ಜಿ, ಫನ್ನಿ ಮೂವ್ಸ್, ಮಸ್ತಿ ಮತ್ತು ಎಂಟರ್‌ಟೈನ್‌ಮೆಂಟ್‌ನೊಂದಿಗೆ ವೇದಿಕೆಯನ್ನು ಮತ್ತಷ್ಟು ರಂಗೇರಿಸಿದ ನಮ್ಮ ಯುವಕರಿಗೆ ಅಭಿನಂದನೆಗಳು! 🔥👏 ಈ ಸುಂದರ ಕ್ಷಣಗಳು ನಮ್ಮೆಲ್ಲರಿಗೂ ಸದಾ ಮರೆಯಲಾಗದ ನೆನಪುಗಳು. ❤️✨ ವಿಜಯ ಯುವ ಸಂಗಮ (ರಿ.), ಎಕ್ಕಾರು Together We Serve • Together We Grow 🤝 #KutumbaMilana2026 #VijayaYuvaSangamaryekkar #VYS #Yekkar #YoungVibes #DancePerformance #FamilyGathering #KannadaDance