Перейти к содержимому

LIVE🔴Chikkaballapur Ground Report - ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಫೈಟ್! ಮುಂದಿನ MLA ಯಾರು? Pradeep Eshwar

SumanTV Kannada

0:00 / 0:00

LIVE🔴Chikkaballapur Ground Report - ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಫೈಟ್! ಮುಂದಿನ MLA ಯಾರು? Pradeep Eshwar

7 282 просмотра · Трансляция закончилась 1 дн. назад
SumanTV Kannada
2,9 млн подписчиков
7 282 просмотра · Трансляция закончилась 1 дн. назад
LIVE🔴Chikkaballapur Ground Report - ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಫೈಟ್! ಮುಂದಿನ MLA ಯಾರು? 2023ರಲ್ಲಿ ಡಾ.ಕೆ. ಸುಧಾಕರ್‌ಗೆ ಮೊದಲ ಸೋಲಿನ ಆಘಾತ ನೀಡಿದ್ದ ಪ್ರದೀಪ್ ಈಶ್ವರ್, ಮತ್ತೆ ಚಿಕ್ಕಬಳ್ಳಾಪುರ ರಾಜಕೀಯದ ಕೇಂದ್ರಬಿಂದುವಾಗಿದ್ದಾರೆ! ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯ, ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡುವ ವಿಚಾರದ ಚರ್ಚೆ, ರಕ್ಷಾ ರಾಮಯ್ಯ ಅವರ ಹೆಸರು ಮತ್ತು ಬಿಜೆಪಿಯಲ್ಲಿ ಡಾ.ಕೆ. ಸುಧಾಕರ್ ಸೇರಿದಂತೆ ಹಲವು ಆಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರ — ಮುಂದಿನ ಚುನಾವಣೆಗೂ ಮುನ್ನ ಚಿಕ್ಕಬಳ್ಳಾಪುರದಲ್ಲಿ ಏನೆಲ್ಲಾ ಬೆಳವಣಿಗೆಗಳಾಗಬಹುದು? ಪ್ರದೀಪ್ ಈಶ್ವರ್ VS ಡಾ.ಕೆ. ಸುಧಾಕರ್ ರಾಜಕೀಯ ಪೈಪೋಟಿ, ಕಾಂಗ್ರೆಸ್ ಒಳಗಿನ ಸಮೀಕರಣಗಳು ಮತ್ತು ಚಿಕ್ಕಬಳ್ಳಾಪುರದ ಮುಂದಿನ ರಾಜಕೀಯದ ಕುರಿತು ಸಂಪೂರ್ಣ ವಿಶ್ಲೇಷಣೆ ನೋಡಿ. SumanTV Kannada ಜೊತೆ ರಾಜಕೀಯ ಬೆಳವಣಿಗೆಗಳನ್ನು ತಿಳಿಯಿರಿ! In the 2023 Chikkaballapur Assembly election, Congress candidate Pradeep Eshwar defeated Dr. K. Sudhakar of the BJP by 10,642 votes. As discussions around future ticket aspirations and party dynamics continue, what could the political equation look like in Chikkaballapur? Explore the Pradeep Eshwar–K. Sudhakar rivalry, Congress's internal political dynamics, and the names being discussed for the next election in this political analysis by SumanTV Kannada. #PradeepEshwar #KSudhakar #mcsudhakar #RakshaRamaiah #Chikkaballapur #elections #mlaelection #ChikkaballapurPolitics #pradeepeshwarnews #KarnatakaPolitics #CongressKarnataka #BJPKarnataka #2028Elections #ChikkaballapurNews #PradeepEshwarVsSudhakar #kannadanewslive #livenews #chikkaballapurnews #livetoday #ಕರ್ನಾಟಕರಾಜಕೀಯ #SumanTVKannada #sumantvkannadanews