ಕಬ್ಬು ಬೆಳೆಗಾರರಿಗೆ 1000 ರೂ ಹೆಚ್ಚಳಕ್ಕೆ ಆಗ್ರಹ! ಚಿತ್ರದುರ್ಗದಲ್ಲಿ ಸಿಡಿದೆದ್ದ BY ವಿಜಯೇಂದ್ರ!
Uk19News
0:00 / 0:00
ಕಬ್ಬು ಬೆಳೆಗಾರರಿಗೆ 1000 ರೂ ಹೆಚ್ಚಳಕ್ಕೆ ಆಗ್ರಹ! ಚಿತ್ರದುರ್ಗದಲ್ಲಿ ಸಿಡಿದೆದ್ದ BY ವಿಜಯೇಂದ್ರ!
2 272 просмотра · 1 дн. назад
Uk19News
745 подписчиков
2 272 просмотра · 1 дн. назад
UK19 NEWS ಗೆ ಸ್ವಾಗತ
ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಟಿಂಗ್ ಆಪರೇಷನ್ ವಿವಾದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಪಕ ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ಕಬ್ಬು ಬೆಳೆಗಾರರ ಪರ ಬ್ಯಾಟ್ ಬೀಸಿರುವ ವಿಜಯೇಂದ್ರ, ಪ್ರತಿ ಟನ್ ಕಬ್ಬಿಗೆ SAP ಅಡಿ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರೈತರ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದಿದ್ದಾರೆ.
ಮೈಸೂರು ದಸರಾ ಅವ್ಯವಸ್ಥೆ, ಎಂಎಲ್ಸಿ ಚುನಾವಣೆ, ಕಾಕ್ರೋಚ್ ಪಾರ್ಟಿ ವಿವಾದದ ಬಗ್ಗೆಯೂ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
#byvijayendra #chitradurga #bjpvscongress #sugarcanefarmers #karnatakapolitics #stingoperation #farmerprotest #dailynews #todaywork #karnatakanews #uttarkarnataka #kannadanews
BY Vijayendra latest news, Chitradurga news, Karnataka BJP news, Sugarcane farmers protest, SAP price Karnataka, Siddaramaiah vs Vijayendra, Karnataka politics today
ಬೆಳಗಾವಿ ಮತ್ತು ಉತ್ತರ ಕರ್ನಾಟಕದ ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಸುದ್ದಿಗಳಿಗಾಗಿ UK19 NEWS ನಿಮ್ಮೊಂದಿಗೆ.
ಬೆಳಗಾವಿ ಜಿಲ್ಲೆಯ ರಾಜಕೀಯ, ಅಪಘಾತ, ಸಾರ್ವಜನಿಕ ಸಮಸ್ಯೆಗಳು, ಹವಾಮಾನ, ಶಿಕ್ಷಣ, ಕ್ರೀಡೆ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಬೆಳವಣಿಗೆಗಳನ್ನು ಪ್ರತಿದಿನ ಕನ್ನಡದಲ್ಲಿ ನಿಮ್ಮ ಮುಂದೆ ತರುತ್ತೇವೆ.
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು UK19 NEWS ಚಾನೆಲ್ನ್ನು Subscribe ಮಾಡಿ, Bell Icon ಒತ್ತಿ ಮತ್ತು ನಮ್ಮೊಂದಿಗೆ ಸದಾ ಸಂಪರ್ಕದಲ್ಲಿರಿ.
UK19 NEWS – ಬೆಳಗಾವಿಯ ಧ್ವನಿ, ಉತ್ತರ ಕರ್ನಾಟಕದ ನಿಖರ ಸುದ್ದಿ.
Join this channel to get access to perks:
/ @uk19news
► Subscribe to : / @uk19news
► Follow us on Instagram: / @uk19news