ನೊಂದ ಜೀವಕ್ಕೆ ರಾಯರ ಆಶ್ರೇಯಾ.. 💐🙏
Narasimhaedigerfilimsprouductionhous
0:00 / 0:00
ನೊಂದ ಜೀವಕ್ಕೆ ರಾಯರ ಆಶ್ರೇಯಾ.. 💐🙏
1 486 просмотров · 2 нед. назад
Narasimhaedigerfilimsprouductionhous
77 подписчиков
1 486 просмотров · 2 нед. назад
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ : ನರಸಿಂಹ ಈಡಿಗೇರ್ ಉಡಮಕಲ್
ಕ್ಯಾಮ್ರ ಮ್ಯಾನ್ : ತಿಮ್ಮಣ್ಣ ಶಿಲ್ಪಿ ಚಿಕ್ಕಮಾದಿನಾಳ
ಎಡಿಟ್ : ದುರುಗೇಶ್ D♥️S ಹೊಸಗುಡ್ಡ
ಪಾತ್ರದಾರಿಗಳು :
1 ಸರಸ್ವತಿ ಹುಬ್ಬಳ್ಳಿ
2 ರಘುನಂದನ್ ( ಪಾಪು ) ಉಡಮಕಲ್
3 ಲಾಲಾಬಿ ಸಿದ್ದಾಪುರ
4 ತಿಮ್ಮಣ್ಣ ಶಿಲ್ಪಿ ಚಿಕ್ಕ ಮಾದಿನಾಳ
5 ಬಸುವರಾಜ್ ಗಡ್ಡಿ
ನಮಸ್ಕಾರಗಳು ಬಂಧುಗಳೇ 🙏💐
ಮೊದಲ ಬಾರಿಗೆ ನನ್ನ ನಿರ್ದೇಶನದಲ್ಲಿ ಮೂಡಿ ಬಂದಂತ ಕಿರುಚಿತ್ರ. ಇದರಲ್ಲಿ ನಟಿಸಿದಂತ ನಾವೆಲ್ಲಾ ಕಲಾವಿದರು ಹೊಸಬರು ಆಗಿದ್ದರಿಂದ ಹಾಗೂ ಮೊದಲ ಕಿರುಚಿತ್ರ ಆಗಿರುವುದರಿಂದ ಇದರಲ್ಲಿ ಏನಾದ್ರೂ ಲೋಪದೋಷಗಳು ಕಂಡು ಬಂದಲ್ಲಿ ದೈವಿಟ್ಟು ಕಾಮೆಂಟ್ ಮೂಲಕ ತಿಳಸಿ, ಮುಂದಿನ ಕಿರುಚಿತ್ರದಲ್ಲಿ ಸರಿ ಮಾಡಿಕೊಳ್ಳುತ್ತೇವೆ ಬಂಧುಗಳೇ. ಎಲೆಮರಿ ಕಾಯಿ ಅಂತೇ ಇರುವ ಈ ಪುಟ್ಟ ಕಲಾವಿದರನ್ನು ಹರಸಿ ಆರೈಸಿ, ನಿಮ್ಮ ಆಶ್ರಿವಾದ ಸದಾ ನಮ್ಮ ಮೇಲೆ ಇರಲಿ ಬಂಧುಗಳೇ ಹಾಗೆ ವಿಡಿಯೋ ಪೂರ್ತಿ ನೋಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಸಬ್ಸ್ಕ್ರೈಬ್ ಮಾಡಿ, ನಿಮ್ಮ ಸಹಪಾಠಿಗಳಿಗೆ ಶೇರ್ ಮಾಡಿ.
ನಮಸ್ಕಾರಗಳು ಬಂಧುಗಳೇ 🙏💐