Перейти к содержимому

ವಿಜೃಂಭಣೆಯಿ೦ದ ಜರುಗಿದ ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವ.

G4 News Channarayapatna

0:00 / 0:00

ವಿಜೃಂಭಣೆಯಿ೦ದ ಜರುಗಿದ ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವ.

149 просмотров · 2 недели назад
G4 News Channarayapatna
160 подписчиков
149 просмотров · 2 недели назад
ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಪಟ್ಟಣದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರದ್ಧಾ ಭಕ್ತಿಗಳಿಂದ ನಡೆದು, ಯತಿಕುಲ ತಿಲಕ ಶ್ರೀರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 355 ವರ್ಷಗಳು ಸಂದಿವೆ. ಈ ಹಿನ್ನೆಲೆ ಶ್ರೀ ಮಠದಲ್ಲಿ ಗುರುರಾಯರ ಆರಾಧನಾ ಮಹೋತ್ಸವದ ಪ್ರಮುಖ ಘಟ್ಟವಾದ ಮಧ್ಯಾರಾಧನೆಯಂದು ವಿಶೇಷ ಪೂಜೆ, ಅಭಿಷೇಕ ಹಾಗೂ ರಥೋತ್ಸವಗಳೊಂದಿಗೆ ವೈಭವದಿಂದ ನೆರವೇರಿತು. #channarayapatna #hassan #karnataka #karnatakanews #karnatakanews #politicalnews #rdpr #advocate #freebees # temple #devotional #devasthanam # ragavendar mutt