Перейти к содержимому

13 ಕಾರುಗಳ ಬಗ್ಗೆ ಹೇಳಿ ಯಶಸ್‌ಗೆ ತಿರುಗೇಟು ಕೊಟ್ಟ ಗಗನ್!

Celebrity Suddi

0:00 / 0:00

13 ಕಾರುಗಳ ಬಗ್ಗೆ ಹೇಳಿ ಯಶಸ್‌ಗೆ ತಿರುಗೇಟು ಕೊಟ್ಟ ಗಗನ್!

1 470 просмотров · 4 дн. назад
Celebrity Suddi
31 подписчик
1 470 просмотров · 4 дн. назад
ಬಿಗ್ ಬಾಸ್ ಕನ್ನಡ 13ರ ಫ್ಯಾಮಿಲಿ ಗ್ಯಾಂಗ್‌ಸ್ಟರ್ ಟಾಸ್ಕ್‌ನಲ್ಲಿ ಯಶಸ್ ಮತ್ತು ಗಗನ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ! 🔥 ಗಗನ್ ಅವರ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದ ಯಶಸ್‌ಗೆ ಗಗನ್ ಖಡಕ್ ಉತ್ತರ ನೀಡಿದ್ದಾರೆ. ನನ್ನ ವಯಸ್ಸು, ನನ್ನ ಸಿನಿಮಾ ಜರ್ನಿ ಮತ್ತು ನನ್ನ ಸಾಧನೆಗಳ ಬಗ್ಗೆ ಮಾತನಾಡಬೇಡ ಎಂದು ಗಗನ್ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ 13 ಕಾರುಗಳ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ! ಇನ್ನು ತಾಂಡವ್ ಹೆಸರನ್ನು ಎಳೆದು ತಂದಿದ್ದಕ್ಕೆ ಗಗನ್ ಬೇಸರ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಈ ಜಗಳದಲ್ಲಿ ಗೆದ್ದವರು ಯಾರು? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ಇಂತಹ ಬಿಗ್ ಬಾಸ್ ಕನ್ನಡ ಅಪ್‌ಡೇಟ್‌ಗಳಿಗಾಗಿ Celebrity Suddi ಚಾನೆಲ್ Subscribe ಮಾಡಿ. ❤️ ಧನ್ಯವಾದಗಳು ಸ್ನೇಹಿತರೆ! #BiggBossKannada13 #Gagan #Yashas #CelebritySuddi #BiggBossKannada13 #BBK13 #GaganChinnappa #YashasKrishna #Thandav #FamilyGangster #GaganVsYashas #KannadaBiggBoss #BiggBossUpdates #KannadaEntertainment #CelebritySuddi #BiggBossKannada Bigg Boss Kannada 13, Bigg Boss Kannada today episode, BBK 13 latest episode, Gagan Chinnappa, Yashas Krishna, Gagan vs Yashas, Family Gangster task, Gagan angry reply, Yashas Gagan fight, Thandav Gagan friendship, Gagan 13 cars, Kannada Bigg Boss news, Bigg Boss Kannada updates, Celebrity Suddi