Перейти к содержимому

ಸೌದಿಯಲ್ಲಿ 600 ಕನ್ನಡಿಗರ ಆರ್ತನಾದ: ಕೈಯಲ್ಲಿ ಕಾಸಿಲ್ಲ, ಊಟಕ್ಕೂ ಗತಿಯಿಲ್ಲ! | Saudi Umrah Crisis: Exclusive

The Federal Karnataka

0:00 / 0:00

ಸೌದಿಯಲ್ಲಿ 600 ಕನ್ನಡಿಗರ ಆರ್ತನಾದ: ಕೈಯಲ್ಲಿ ಕಾಸಿಲ್ಲ, ಊಟಕ್ಕೂ ಗತಿಯಿಲ್ಲ! | Saudi Umrah Crisis: Exclusive

19 725 просмотров · 16 ч назад
The Federal Karnataka
216 тыс. подписчиков
19 725 просмотров · 16 ч назад
ಸೌದಿ ಅರೇಬಿಯಾದಲ್ಲಿ (Saudi Arabia) ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿ ಹಾಗೂ ವಿಮಾನಗಳ ಹಾರಾಟದಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಕರ್ನಾಟಕದ ಸುಮಾರು 600 ಉಮ್ರಾ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನಗಳ ಸೇವೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ವಾಪಸು ಬರಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸೌದಿ ಅರೇಬಿಯಾದಲ್ಲಿರುವ ಕನ್ನಡಿಗ ಅಪ್ಸರ್ ಹಿಂದುಸ್ತಾನಿ ಅವರು ದ 'ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ #SaudiArabia #ಸೌದಿಅರೇಬಿಯಾ #UmrahPilgrims #ಉಮ್ರಾಯಾತ್ರಾರ್ಥಿಗಳು #KarnatakaPilgrims #ಕರ್ನಾಟಕಯಾತ್ರಾರ್ಥಿಗಳು #600Pilgrims #600ಯಾತ್ರಾರ್ಥಿಗಳು #MiddleEastCrisis #ಮಧ್ಯಪ್ರಾಚ್ಯಬಿಕ್ಕಟ್ಟು #FlightDisruptions #ವಿಮಾನಯಾನವ್ಯತ್ಯಯ #FlightCancellation #ವಿಮಾನರದ್ದತಿ #StrandedIndians #ಸಂಕಷ್ಟದಲ್ಲಿಭಾರತೀಯರು #KannadigasInSaudiArabia #ಸೌದಿಯಲ್ಲಿಕನ್ನಡಿಗರು #ApsarHindustani #ಅಪ್ಸರ್‌ಹಿಂದುಸ್ತಾನಿ #UmrahTravel #ಉಮ್ರಾಯಾತ್ರೆ #IndianPilgrims #ಭಾರತೀಯಯಾತ್ರಾರ್ಥಿಗಳು #SaudiArabiaNews #ಸೌದಿಅರೇಬಿಯಾಸುದ್ದಿ #MiddleEastNews #ಮಧ್ಯಪ್ರಾಚ್ಯಸುದ್ದಿ #TravelCrisis #ಪ್ರಯಾಣಬಿಕ್ಕಟ್ಟು #FoodShortage #ಆಹಾರದಕೊರತೆ #ReturnToIndia #ಭಾರತಕ್ಕೆವಾಪಸ್ #KarnatakaGovernment #ಕರ್ನಾಟಕಸರ್ಕಾರ #IndianEmbassy #ಭಾರತೀಯರಾಯಭಾರಕಚೇರಿ #SpecialInterview #ವಿಶೇಷಸಂದರ್ಶನ #GroundReport #ನೆಲಮಟ್ಟದವರದಿ #TheFederalKarnatakaInterview #ದಿಫೆಡರಲ್‌ಕರ್ನಾಟಕಸಂದರ್ಶನ #KarnatakaNews #ಕರ್ನಾಟಕಸುದ್ದಿ #KannadaNews #ಕನ್ನಡಸುದ್ದಿ #thefederalkarnataka ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್., ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್‌ನ ಮೂಲ ಉದ್ದೇಶ.. ▶For more explainers, and interesting videos - https://karnataka.thefederal.com/cate... ▶For the latest news and analysis - https://karnataka.thefederal.com ▶Follow The Federal News here - https://thefederal.com ▶Facebook:   / thefederalkarnataka   ▶X: https://x.com/TheFederal_KA ▶Instagram:   / thefederal_ka   ▶LinkedIn: ▶Whats app channel: https://whatsapp.com/channel/0029VaO0... Download The Federal App here - ▶Android - https://play.google.com/store/apps/de... ▶iPhone - https://apps.apple.com/in/app/the-fed...