One Snack ಆರ್ಡರ್ ಮಾಡಲು ಹೋಗಿ ಇಷ್ಟೊಂದಾ?! 🙈 | Relatable Weekend Zepto Haul! 📦
ThePrecious’sWorld
0:00 / 0:00
One Snack ಆರ್ಡರ್ ಮಾಡಲು ಹೋಗಿ ಇಷ್ಟೊಂದಾ?! 🙈 | Relatable Weekend Zepto Haul! 📦
51 просмотр · 13 дн. назад
ThePrecious’sWorld
133 подписчика
51 просмотр · 13 дн. назад
ನಾವಂತೂ ಈ ವೀಕೆಂಡ್ "ಒಂದು ರೂಪಾಯಿನೂ ಖರ್ಚು ಮಾಡಬಾರದು" ಅಂತ ಫಿಕ್ಸ್ ಆಗಿದ್ವಿ! 😂 But ಕಡ್ಲೆ ಪುರಿ ಜೊತೆ ತಿನ್ನೋಕೆ ಒಂದೇ ಒಂದು ಚೌ ಚೌ ಪ್ಯಾಕೆಟ್ ಆರ್ಡರ್ ಮಾಡೋಕೆ ಹೋಗಿ, Zepto ದಲ್ಲಿ "Free Delivery" ಸಿಗಲಿ ಅಂತ ಏನೇನೋ ಆಡ್ ಮಾಡಿ ₹500+ ಸ್ನಾಕ್ಸ್ ಆರ್ಡರ್ ಮಾಡಿಬಿಟ್ವಿ!
From childhood nostalgia Cheetos & Kurkure to chips and mixture, here is our super relatable, funny weekend snack haul.
ನಿಮ್ಮ ಮನೇಲೂ ಹಿಂಗೆ ಆಗುತ್ತಾ? ಒಂದೇ ಒಂದು ಐಟಂ ಆರ್ಡರ್ ಮಾಡೋಕೆ ಹೋಗಿ ಇಡೀ ಕಾರ್ಟ್ ಫುಲ್ ಮಾಡ್ತೀರಾ? ಕಮೆಂಟ್ ಸೆಕ್ಷನ್ನಲ್ಲಿ ತಿಳಿಸಿ! 👇
Don't forget to Like, Share, and Subscribe to ThePrecious’sWorld for more fun couple vlogs! ❤️
⏱️ Timestamps:
00:00 - The ₹0 Weekend Challenge!
00:57 - How 1 Chou Chou Turned Into a Huge Haul
01:45 - Unboxing Childhood Snacks (Cheetos & Kurkure!)
02:40 - The "Free Delivery" Trap Explained 😂
03:40 - Who Is Going to Finish All These Snacks?
05:10 - Online Delivery vs Laziness Reality Check!
05:45 - Wrapping Up & Bigg Boss Time!
#Zepto #SnackHaul #BangaloreVlog #KannadaVlog #CoupleVlog #WeekendVlog #Relatable