₹1.5 ಲಕ್ಷ Salary ಇದ್ದರೂ YouTube ಯಾಕೆ? | UAEಯಲ್ಲಿ ಕೆಲಸ ಮಾಡುವವರ ನಿಜ ಜೀವನ@ushaeyra
Usha Eyra ∞
0:00 / 0:00
₹1.5 ಲಕ್ಷ Salary ಇದ್ದರೂ YouTube ಯಾಕೆ? | UAEಯಲ್ಲಿ ಕೆಲಸ ಮಾಡುವವರ ನಿಜ ಜೀವನ@ushaeyra
262 просмотра · 9 дн. назад
Usha Eyra ∞
212 подписчиков
262 просмотра · 9 дн. назад
1.5 ಲಕ್ಷ salary ಇದ್ದರೂ ನಾನು YouTube ಯಾಕೆ ಶುರು ಮಾಡಿದೆ? 🤔
UAEನಲ್ಲಿ ಕೆಲಸ ಮಾಡುತ್ತಿರುವಾಗ ಹೊರಗಿನಿಂದ ನೋಡಿದಾಗ ಜೀವನ ತುಂಬಾ ಸುಂದರವಾಗಿ ಕಾಣಬಹುದು. ಆದರೆ salary, rent, food, travelling, family responsibilities, savings… ಇವೆಲ್ಲದರ ನಡುವೆ ನಿಜವಾದ ಜೀವನ ಹೇಗಿರುತ್ತದೆ?
ಈ videoನಲ್ಲಿ ನಾನು ನನ್ನ personal experience ಮೂಲಕ UAE life, financial independence, struggles ಮತ್ತು YouTube ಶುರು ಮಾಡಲು ಕಾರಣವೇನು ಅನ್ನೋದನ್ನು share ಮಾಡಿದ್ದೇನೆ. ❤️
YouTube ನನಗೆ ಕೇವಲ ಹಣ ಸಂಪಾದಿಸುವ ಒಂದು ಮಾರ್ಗವಲ್ಲ.
ನನ್ನದೇ ಆದ identity ಕಟ್ಟಿಕೊಳ್ಳಬೇಕು, ನನ್ನ ಅನುಭವಗಳನ್ನು share ಮಾಡಬೇಕು ಮತ್ತು ಯಾರಿಗಾದರೂ ಉಪಯೋಗವಾಗಬೇಕು ಅನ್ನೋ ಆಸೆಯಿಂದ ಈ journey ಶುರು ಮಾಡಿದ್ದೇನೆ. 🌱
ನೀವು UAEನಲ್ಲಿ ಇದ್ದರೆ ಅಥವಾ UAEಗೆ ಬರಲು ಯೋಚಿಸುತ್ತಿದ್ದರೆ, ನಿಮ್ಮ experience ಕೂಡ commentನಲ್ಲಿ share ಮಾಡಿ. ❤️
Subscribe to Usha Eyra @ushaeyra
From Roots to Infinity ♾️
#UshaEyra #UAELife #DubaiLife #UAEPravasigalu #KannadaYouTuber #FinancialIndependence #YouTubeJourney #LifeInUAE #DubaiKannada #KannadaVlog#ಕರಾವಳಿ #udupi #manglore #kannadayoutuber