Перейти к содержимому

SIR Form 7 Controversy | ಸಿದ್ದರಾಮಯ್ಯ vs ಬಿಜೆಪಿ: ಸ್ವಾತಂತ್ರ್ಯ, ಸಂವಿಧಾನ, ಅಭಿವೃದ್ಧಿ ಬಗ್ಗೆ ಭರ್ಜರಿ ವಾಕ್ಸಮರ

Asianet Suvarna News

0:00 / 0:00

SIR Form 7 Controversy | ಸಿದ್ದರಾಮಯ್ಯ vs ಬಿಜೆಪಿ: ಸ್ವಾತಂತ್ರ್ಯ, ಸಂವಿಧಾನ, ಅಭಿವೃದ್ಧಿ ಬಗ್ಗೆ ಭರ್ಜರಿ ವಾಕ್ಸಮರ

2 798 просмотров · 12 часов назад
Asianet Suvarna News
5,66 млн подписчиков
2 798 просмотров · 12 часов назад
ಕಾಂಗ್ರೆಸ್ ಸರ್ಕಾರ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದು, ಪೊಲೀಸರು ಸರ್ಕಾರದ ಗುಲಾಮರಾಗಿ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ 73 ಸಾವಿರ ಅಲ್ಪಸಂಖ್ಯಾತರು ಹಾಗೂ ದಲಿತರ ಮತಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಇದೇ ವೇಳೆ ಸ್ವಾತಂತ್ರ್ಯ ಹೋರಾಟ ಮತ್ತು ದೇಶ ಕಟ್ಟುವಲ್ಲಿ ಬಿಜೆಪಿಯ ಪಾತ್ರವೇನೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. #KarnatakaPolitics #Siddaramaiah #ChalavadiNarayanaswamy #BKHariprasad #SuvarnaNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #karnatakapolitics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews