🔥ಬೆಳಗ್ಗಿನ ಚಹಾಕ್ಕೆ ಈ 1 ಚಮಚ ಸಾಕು! ಹೆಚ್ಚಾದ ಬೊಜ್ಜಿಗೆ ಗುಡ್ಬೈ ಹೇಳಿ! ☕ 10kg ತೂಕ ಇಳಸಿ weight loss milk tea
Anu's beauty bliss
0:00 / 0:00
🔥ಬೆಳಗ್ಗಿನ ಚಹಾಕ್ಕೆ ಈ 1 ಚಮಚ ಸಾಕು! ಹೆಚ್ಚಾದ ಬೊಜ್ಜಿಗೆ ಗುಡ್ಬೈ ಹೇಳಿ! ☕ 10kg ತೂಕ ಇಳಸಿ weight loss milk tea
10 387 просмотров · 1 мес. назад
Anu's beauty bliss
5,74 тыс. подписчиков
10 387 просмотров · 1 мес. назад
ಹಾಯ್ ಎಲ್ಲಾರಿಗೂ ನಮಸ್ಕಾರ 🙏
Welcome to my channel anu's beauty bliss ✨️
☕ ಚಹಾದಲ್ಲಿ ಒಂದು ಚಿಕ್ಕ ಚಮಚ ಈ ಪದಾರ್ಥವನ್ನು ಸೇರಿಸಿ ಕುಡಿಯುವ ಸರಳ ವಿಧಾನವನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ.
ಇದು ದೇಹದ ತೂಕ ಮತ್ತು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಯಾವುದೇ ಒಂದು ಮನೆಮದ್ದು ಮಾತ್ರದಿಂದ ತಕ್ಷಣ ತೂಕ ಇಳಿಯುವುದಿಲ್ಲ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯ ಜೊತೆಗೆ ಬಳಸುವುದು ಮುಖ್ಯ.
ವಿಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು ಇಂತಹ ಕನ್ನಡ ಆರೋಗ್ಯ ಹಾಗೂ ಸೌಂದರ್ಯ ಟಿಪ್ಸ್ಗಾಗಿ Subscribe ಮಾಡಿ ❤️
⚠️Disclaimer: The information provided here is for general purpose only and not given by any health care professional. However, every remedy shared on this channel, has been tried by me after due research from various sources but everyone is different and might react differently to varied herbs. All information are provided in good faith, however, we make no representation of warranty of any kind, express or implied.