ಒಂದೇ ಕುಕ್ಕರ್‌ನಲ್ಲಿ ಹೋಟೆಲ್ ಸ್ಟೈಲ್ ವಾಂಗಿಬಾತ್ 😋 | One Pot Vangi Bath Recipe in Kannada#VangiBath#OnePot
Simple and Easy Recipes
0:00 / 0:00
ಒಂದೇ ಕುಕ್ಕರ್‌ನಲ್ಲಿ ಹೋಟೆಲ್ ಸ್ಟೈಲ್ ವಾಂಗಿಬಾತ್ 😋 | One Pot Vangi Bath Recipe in Kannada#VangiBath#OnePot
195 просмотров · 2 нед. назад
Simple and Easy Recipes
24 подписчика
195 просмотров · 2 нед. назад
ನಮಸ್ಕಾರ ಎಲ್ಲರಿಗೂ ❤️🙏
ಇವತ್ತು ನಮ್ಮ ಮನೆಯಲ್ಲಿ ತುಂಬಾ ಸುಲಭವಾಗಿ ಒಂದೇ ಕುಕ್ಕರ್‌ನಲ್ಲಿ ರುಚಿಯಾದ ಹೋಟೆಲ್ ಸ್ಟೈಲ್ ವಾಂಗಿಬಾತ್ ಮಾಡೋಣ. 😋🍆
ಅನ್ನ ಬೇರೆ, ಮಸಾಲೆ ಬೇರೆ ಮಾಡುವ ಅವಶ್ಯಕತೆ ಇಲ್ಲ. ಕಡಿಮೆ ಸಮಯದಲ್ಲಿ ಕಡಿಮೆ ಪಾತ್ರೆಗಳನ್ನು ಬಳಸಿ ರುಚಿಯಾದ ವಾಂಗಿಬಾತ್ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಅಕ್ಕಿ, ಬದನೆಕಾಯಿ, ಈರುಳ್ಳಿ, ಟೊಮೇಟೊ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ವಾಂಗಿಬಾತ್ ಪುಡಿ, ಸಾಸಿವೆ, ಜೀರಿಗೆ, ಕರಿಬೇವು, ಅರಿಶಿನ, ಖಾರದ ಪುಡಿ, ಹುಣಸೆಹಣ್ಣಿನ ರಸ, ಉಪ್ಪು, ಎಣ್ಣೆ ಮತ್ತು ಕೊತ್ತಂಬರಿ ಸೊಪ್ಪು.
ಈ ಸುಲಭವಾದ ರೆಸಿಪಿ ನಿಮಗೆ ಇಷ್ಟವಾದರೆ ವಿಡಿಯೋಗೆ Like ಮಾಡಿ, ನಿಮ್ಮ ಸ್ನೇಹಿತರ ಜೊತೆ Share ಮಾಡಿ. ❤️
ಇನ್ನಷ್ಟು ಸುಲಭವಾದ ಮನೆಯ ಅಡುಗೆ ರೆಸಿಪಿಗಳಿಗಾಗಿ ನನ್ನ ಚಾನೆಲ್ Subscribe ಮಾಡಿ. 🔔
ಧನ್ಯವಾದಗಳು 🙏❤️#VangiBath #OnePotVangiBath #VangiBathRecipe #KannadaRecipes #CookingInKannada #HotelStyleVangiBath #SouthIndianFood #BrinjalRice #EasyCooking #ಅಡುಗೆ