ಬುದ್ಧಿ ಹೇಳಿದಂತೆ ಮನಸ್ಸು ಕೇಳುವುದು ಹೇಗೆ? ಗುರುದೇವರೊಂದಿಗೆ ಡಾ. ನಾ ಸೋಮೇಶ್ವರ ಪ್ರಶ್ನೋತ್ತರ
ಗುರುದೇವ ಶ್ರೀ ಶ್ರೀ ರವಿ ಶಂಕರ
0:00 / 0:00
ಬುದ್ಧಿ ಹೇಳಿದಂತೆ ಮನಸ್ಸು ಕೇಳುವುದು ಹೇಗೆ? ಗುರುದೇವರೊಂದಿಗೆ ಡಾ. ನಾ ಸೋಮೇಶ್ವರ ಪ್ರಶ್ನೋತ್ತರ
20 815 просмотров · 2 дня назад
ಗುರುದೇವ ಶ್ರೀ ಶ್ರೀ ರವಿ ಶಂಕರ
2,2 млн подписчиков
20 815 просмотров · 2 дня назад
00:00 Intro
00:45 ಬುದ್ಧಿ ಹೇಳಿದಂತೆ ಮನಸ್ಸು ಕೇಳುವುದು ಹೇಗೆ?
02:20 ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಾಣಾಯಾಮವನ್ನು ಕ್ರಮಬದ್ಧವಾಗಿ ಯಾಕೆ ಅಳವಡಿಸಿಕೊಂಡಿಲ್ಲ ನಾವು?
04:16 ಮನಸ್ಸು ವಿಹ್ವಲಗೊಂಡಾಗ ಏನು ಮಾಡುವುದು?
06:37 ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಮಾಣ ವಿಪರೀತವಾಗುತ್ತಾ ಇದೆ. ಹೇಗೆ ನಮ್ಮ ಯುವಜನತೆಗೆ ಕಿವಿಮಾತನ್ನು ಹೇಳಬೇಕು?
----------------------------------------------------------
ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.
ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
To Subscribe click here:
http://bit.ly/srisri-kannada
ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:
ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡ-ರಹಿತ ಮತ್ತು ಹಿಂಸಾ-ಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.
1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.
ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.
ನಮ್ಮ ವಾಹಿನಿಗೆ ಚಂದಾದಾರರಾಗಲು:
https://bit.ly/YouTube-SRI_SRI
ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
/ srisriravishankark
ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
https://x.com/GurudevKannada
ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
/ gurudev.kannada
ನಮ್ಮ ಅಂತರ್ಜಾಲ ತಾಣ:
https://www.artofliving.org
ಧನ್ಯವಾದಗಳು
#ಗುರುದೇವಶ್ರೀಶ್ರೀರವಿಶಂಕರ್