Перейти к содержимому

ಅಮೆರಿಕದ ಕೋಟಿ ಸಂಬಳಕ್ಕೆ ಗುಡ್‌ಬೈ, US ಲೈಫ್‌ ಸಾಕು ಎಂದು ಭಾರತಕ್ಕೆ ಬಂದ ಯುವಕ, ಕಾರಣವೇನು ಗೊತ್ತಾ?

Vijay Karnataka International

0:00 / 0:00

ಅಮೆರಿಕದ ಕೋಟಿ ಸಂಬಳಕ್ಕೆ ಗುಡ್‌ಬೈ, US ಲೈಫ್‌ ಸಾಕು ಎಂದು ಭಾರತಕ್ಕೆ ಬಂದ ಯುವಕ, ಕಾರಣವೇನು ಗೊತ್ತಾ?

24 049 просмотров · 14 часов назад
Vijay Karnataka International
21,4 тыс. подписчиков
24 049 просмотров · 14 часов назад
ಅಮೆರಿಕದ ಕೋಟಿ ಸಂಬಳಕ್ಕೆ ಗುಡ್‌ಬೈ, US ಲೈಫ್‌ ಸಾಕು ಎಂದು ಭಾರತಕ್ಕೆ ಬಂದ ಯುವಕ, ಕಾರಣವೇನು ಗೊತ್ತಾ? | Saying Goodbye to a Multi-Crore US Salary: Why a Young Professional Left American Life to Return to India | Vijay Karnataka ಒಂದು ಕಡೆ ಮೈಕ್ರೋಸಾಫ್ಟ್‌ನಂತಹ ಜಗತ್ತಿನ ನಂಬರ್ 1 ಕಂಪನಿಯಲ್ಲಿ ಉದ್ಯೋಗ, ಕೈತುಂಬಾ ಸಂಬಳ, ಅಮೆರಿಕದಂತಹ ದೇಶದಲ್ಲಿ ಐಷಾರಾಮಿ ಜೀವನ.. ಇವೆಲ್ಲವೂ ಕೋಟ್ಯಂತರ ಯುವಕರ ಪಾಲಿಗೆ ಒಂದು ಸುಂದರ ಕನಸು. ಒಮ್ಮೆ ಅಮೆರಿಕಕ್ಕೆ ಹೋದರೆ ಸಾಕು ಜೀವನ ಸೆಟಲ್ ಆಯ್ತು ಅಂತ ನಾವೆಲ್ಲಾ ಅಂದುಕೊಳ್ತೀವಿ. ಆದರೆ, ಇದೇ ಸುಂದರ ಬದುಕನ್ನು ಅನುಭವಿಸುತ್ತಿದ್ದ ಉಜ್ವಲ್ ಚಡ್ಡಾ ಎಂಬ ಭಾರತೀಯ ಯುವಕ ಈಗ ಎಲ್ಲವನ್ನೂ ತೊರೆದು ವಾಪಸ್ ಭಾರತಕ್ಕೆ ಮರಳಿದ್ದಾರೆ.. ಅಚ್ಚರಿಯ ವಿಷಯ ಅಂದ್ರೆ, ಅವರು ಭಾರತಕ್ಕೆ ಬಂದಿದ್ದು ಇಲ್ಲಿ ಅಮೆರಿಕಕ್ಕಿಂತ ಹೆಚ್ಚು ಸಂಬಳ ಸಿಗುತ್ತೆ ಅಂತಲ್ಲ, ಬದಲಾಗಿ ಅಮೆರಿಕಕ್ಕಿಂತ ಕಡಿಮೆ ಸಂಬಳ ಸಿಕ್ಕಿದ್ರೂ ಪರವಾಗಿಲ್ಲ ಅಂತ ಅವರು ಭಾರತಕ್ಕೆ ಬಂದಿದ್ದಾರೆ. ನೀವು ಕಳೆದುಕೊಂಡ ಹಣವನ್ನು ಮತ್ತೆ ಸಂಪಾದಿಸಬಹುದು, ಆದರೆ ಕಳೆದುಹೋದ ವರ್ಷಗಳನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ ಎಂಬ ಅವರ ಈ ಒಂದು ಮಾತು ಈಗ ಇಡೀ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. Securing a high-paying job at a global tech giant like Microsoft and living a luxurious lifestyle in America remains the ultimate dream for millions of ambitious young professionals. However, Ujjwal Chadda shattered this conventional mold by walking away from his lucrative US career to return to his homeland. In a move that has sparked widespread viral debate across social media, Chadda chose a lower-paying path back in India with a powerful perspective: money can always be re-earned, but lost time can never be recovered. ಮೈಕ್ರೋಸಾಫ್ಟ್‌ನ ಕೋಟಿ ಸಂಬಳಕ್ಕೆ ಗುಡ್‌ಬೈ, ಅಮೆರಿಕ ಬಿಟ್ಟು ಭಾರತಕ್ಕೆ ಮರಳಿದ ಯುವಕನ ಕಥೆ ಕೇಳಿದ್ರೆ ಶಾಕ್ ಆಗ್ತೀರಾ | Saying Goodbye to a Multi-Crore Microsoft Salary: You Will Be Shocked to Hear the Story of This Young Man Who Left America and Returned to India | #UjjwalChadda #MicrosoftTechie #ReturnToIndia #USLife #TechNews #CareerChoices 00:00 ವೀಡಿಯೋ ಆರಂಭ 01:40 ಮೈಕ್ರೋಸಾಫ್ಟ್ ಉದ್ಯೋಗ ಮತ್ತು ಕೋಟಿ ಸಂಬಳ 02:30 ಉಜ್ವಲ್ ಚಡ್ಡಾ ಯಾರು? 03:20 ಅಮೆರಿಕ ಬಿಡಲು ಪ್ರಮುಖ ಕಾರಣ 04:15 ಭಾರತಕ್ಕೆ ಮರಳುವ ನಿರ್ಧಾರ 05:10 ಹಣಕ್ಕಿಂತ ಕಳೆದ ಸಮಯ ಮುಖ್ಯ ಎಂಬ ಅರಿವು 06:05 ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್ 07:20 ಯುವಕರಿಗೆ ಉಜ್ವಲ್ ಅವರ ಸಂದೇಶ 09:09 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnatakainternational   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ Vijay Karnataka Channel ►    / @vijaykarnataka   WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್‌ ನ್ಯಾಷನಲ್‌ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್‌ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share