ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ🔥| Honnava Mantralaya❤️🤩
Times to ಸಂಚಾರ
0:00 / 0:00
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ🔥| Honnava Mantralaya❤️🤩
1 961 просмотр · 4 месяца назад
Times to ಸಂಚಾರ
3,76 тыс. подписчиков
1 961 просмотр · 4 месяца назад
ಒಮ್ಮೆ ಈ ದೇವಸ್ಥಾನದಲ್ಲಿ ಕಾಯಿ ಕಟ್ಟಿ ನೋಡಿ🔥| Honnava Mantralaya❤️🤩...
ನಮಸ್ಕಾರ ಸ್ನೇಹಿತರೇ, ಇವತ್ತಿನ ವಿಡಿಯೋದಲ್ಲಿ ನಾವು ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ (Honnava Mantralaya)ಕ್ಕೆ ಭೇಟಿ ನೀಡುತ್ತಿದ್ದೇವೆ. ಇಲ್ಲಿನ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರೆ ಎಂತಹ ಕಷ್ಟಗಳಾದರೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಹೊನ್ನವ ಮಂತ್ರಾಲಯ ಎಲ್ಲಿದೆ, ಹೇಗೆ ಹೋಗಬೇಕು ಮತ್ತು ಇಲ್ಲಿನ ಇತಿಹಾಸದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ. ವಿಡಿಯೋವನ್ನು ಪೂರ್ತಿಯಾಗಿ ನೋಡಿ, ಲೈಕ್ ಮಾಡಿ ಮತ್ತು ಶೇರ್ ಮಾಡಿ!
☎️ Contact for more information/ details: Sri Narasimhacharya Joshi ( 8553800254 )
📍Location: Magadi Main Road, near Tavarekere, Honnaganahatti, Bengaluru.
🕰️Timings: Monday to Sunday 6am to 7pm
Thursday 6am to 8.30pm
🍚ಅನ್ನ ದಾಸೋಹ: ಬೆಳಿಗ್ಗೆ 8ಗಂಟೆಯಿಂದ ಸಂಜೆ 7ಗಂಟೆಯವರೆಗೆ
#honnavamantralaya
#mantralaya
#raghavendraswamy
#rayaru #raya #gururayaru #temple #karnataka #bangalore #travelvlog #trendingvideo #timestoಸಂಚಾರ