Перейти к содержимому

ತೀರ್ಥಹಳ್ಳಿಯಲ್ಲಿ ಮತಪಟ್ಟಿಯಿಂದ ಮುಸ್ಲಿಮರ ಹೆಸರು ಅಳಿಸಲು ಬಿಜೆಪಿ ಸಂಚು? | Thirthahalli | SIR | Form 7

eedina

0:00 / 0:00

ತೀರ್ಥಹಳ್ಳಿಯಲ್ಲಿ ಮತಪಟ್ಟಿಯಿಂದ ಮುಸ್ಲಿಮರ ಹೆಸರು ಅಳಿಸಲು ಬಿಜೆಪಿ ಸಂಚು? | Thirthahalli | SIR | Form 7

15 785 просмотров · 15 ч назад
eedina
458 тыс. подписчиков
15 785 просмотров · 15 ч назад
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತೀರ್ಥಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಸುರಳಿ ಬಾಳೆಬೈಲು ಗ್ರಾಮದ ಮತಗಟ್ಟೆ ಸಂಖ್ಯೆ 186ರ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಸಲ್ಲಿಸಿದ ದೂರು ಪತ್ರವನ್ನು ಆಧರಿಸಿ ಆಡಳಿತ ಯಂತ್ರ ಕ್ರಮ ಕೈಗೊಳ್ಳಲು ಮುಂದಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. #Thirthahalli #Shivamogga #SIR #Form7 #VoterList #VoterDeletion #VotingRights #ElectionCommission #ElectoralRoll #KarnatakaPolitics #BJP #ElectionNews #KarnatakaNews #VoterRights #Democracy #IndianElections #ShivamoggaNews #ThirthahalliNews #Eedina #KannadaNews