Перейти к содержимому

ಸಹಜ ಕೃಷಿಯಲ್ಲಿ ಕಾಳು ಮೆಣಸು..! | Black Pepper Farming | ನೈಸರ್ಗಿಕವಾಗಿ ಮೆಣಸು ಬೆಳೆಸುವ ವಿಧಾನ

News Cafe

0:00 / 0:00

ಸಹಜ ಕೃಷಿಯಲ್ಲಿ ಕಾಳು ಮೆಣಸು..! | Black Pepper Farming | ನೈಸರ್ಗಿಕವಾಗಿ ಮೆಣಸು ಬೆಳೆಸುವ ವಿಧಾನ

712 просмотров · 3 нед. назад
News Cafe
30,8 тыс. подписчиков
712 просмотров · 3 нед. назад
ಸಹಜ ಕೃಷಿ ಪದ್ಧತಿಯಲ್ಲಿ ಕಾಳು ಮೆಣಸನ್ನು ಹೇಗೆ ಬೆಳೆಯಲಾಗುತ್ತಿದೆ? ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ಕೃಷಿ ಪದ್ಧತಿಯ ಮೂಲಕ ಕಾಳು ಮೆಣಸು ಬೆಳೆಸುತ್ತಿರುವ ಸಹಜ ಕೃಷಿಕ ಅಡವಿ ತೋಟದ ವೀರೇಶ್ ತಮ್ಮ ತೋಟದ ಅನುಭವ, ಕೃಷಿ ವಿಧಾನ, ಮೆಣಸು ಬಳ್ಳಿಗಳ ನಿರ್ವಹಣೆ ಹಾಗೂ ಬೆಳೆ ಸಂರಕ್ಷಣೆಯ ಕುರಿತು ಈ ವೀಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಕಾಳು ಮೆಣಸು ಕೃಷಿ ಮಾಡಲು ಆಸಕ್ತಿ ಹೊಂದಿರುವ ರೈತರಿಗೆ ಈ ವೀಡಿಯೋ ಉಪಯುಕ್ತವಾಗಲಿದೆ. ಹೆಚ್ಚಿನ ಮಾಹಿತಿಗಾಗಿ : ವೀರೇಶ್ +91 90367 49745 #ಸಹಜಕೃಷಿ #ಕಾಳುಮೆಣಸು #ಮೆಣಸುಕೃಷಿ #BlackPepperFarming #PepperFarming #NaturalFarming #OrganicFarming #KarnatakaAgriculture #ಕೃಷಿಮಾಹಿತಿ #ರೈತರು