ಚಿಕ್ಕ ರಾಷ್ಟ್ರ ಇರಾನ್ ಮುಂದೆ ಅಮೆರಿಕ ಶಕ್ತಿ ಠುಸ್?, ಪತರುಗುಟ್ಟಿದ ಟ್ರಂಪ್, ಏನೆಲ್ಲಾ ಹಾನಿ ಗೊತ್ತಾ?
Vijay Karnataka | ವಿಜಯ ಕರ್ನಾಟಕ
0:00 / 0:00
ಚಿಕ್ಕ ರಾಷ್ಟ್ರ ಇರಾನ್ ಮುಂದೆ ಅಮೆರಿಕ ಶಕ್ತಿ ಠುಸ್?, ಪತರುಗುಟ್ಟಿದ ಟ್ರಂಪ್, ಏನೆಲ್ಲಾ ಹಾನಿ ಗೊತ್ತಾ?
120 991 просмотр · 5 месяцев назад
Vijay Karnataka | ವಿಜಯ ಕರ್ನಾಟಕ
1,82 млн подписчиков
120 991 просмотр · 5 месяцев назад
ಚಿಕ್ಕ ರಾಷ್ಟ್ರ ಇರಾನ್ ಮುಂದೆ ಅಮೆರಿಕ ಶಕ್ತಿ ಠುಸ್?, ಪತರುಗುಟ್ಟಿದ ಟ್ರಂಪ್, ಏನೆಲ್ಲಾ ಹಾನಿ ಗೊತ್ತಾ? | Is American power fizzling out before the small nation of Iran? Trump trembles, do you know how much damage occurred? | Vijay Karnataka
ಪ್ರಪಂಚದ ನಂಬರ್ 1 ಮಹಾಶಕ್ತಿ, ಜಗತ್ತಿನ ಅತಿದೊಡ್ಡ ಮಿಲಿಟರಿ ಶಕ್ತಿ ಅಂತ ಕರೆಸಿಕೊಳ್ಳೋ ಅಮೆರಿಕ ಇವತ್ತು ಇರಾನ್ ಮುಂದೆ ಮಂಡಿಯೂರಿ ನಿಂತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಇಷ್ಟು ದಿನ ಯುದ್ಧ ಶುರುವಾದಾಗ ಇರಾನ್ ಚಿಕ್ಕ ರಾಷ್ಟ್ರ ಅಮೆರಿಕ ಮುಂದೆ ನಿಲ್ಲಲ್ಲ, ಬೇಗ ಪತನ ಆಗುತ್ತೆ ಅಂತೆಲ್ಲ ಮಾತಾಡ್ತಾ ಇದ್ವಿ, ಆದ್ರೆ ಅದೆಲ್ಲ ಸುಳ್ಳು ಆಗಿದೆ. ಈಗ ವಾಷಿಂಗ್ಟನ್ ಪೋಸ್ಟ್ ಬಿಡುಗಡೆ ಮಾಡಿರೋ ಆ ಒಂದು ವರದಿ, ನೂರಕ್ಕೂ ಹೆಚ್ಚು ಸ್ಯಾಟಲೈಟ್ ಚಿತ್ರಗಳು ಅಮೆರಿಕದ ಅಸಲಿ ಮುಖವನ್ನ ಬಯಲು ಮಾಡಿದೆ. ಯೆಸ್... ಇರಾನ್ ತನ್ನ ಹಳೇ ಯುದ್ಧ ಹಡಗುಗಳು ಮತ್ತು ಡ್ರೋನ್ಗಳನ್ನ ಬಳಸಿಕೊಂಡೇ ಅಮೆರಿಕದ ಅತ್ಯಾಧುನಿಕ ಸೇನಾ ನೆಲೆಗಳನ್ನ ಸ್ಮಶಾನ ಮಾಡಿದೆ. ಇರಾನ್ ದೈತ್ಯ ರಾಷ್ಟ್ರವನ್ನೇ ಸಂಹಾರ ಮಾಡಿದೆ. ಅಷ್ಟಕ್ಕೂ ಇರಾನ್ ಮಾಡಿರೋ ಆ ಭೀಕರ ಹಾನಿ ಎಂಥದ್ದು?, ಅಮೆರಿಕದ ಎಷ್ಟು ಯುದ್ಧ ವಿಮಾನಗಳು ಸುಟ್ಟು ಕರಕಲಾಗಿವೆ?, ಅಮೆರಿಕಕ್ಕೆ 1 ಟ್ರಿಲಿಯನ್ ಡಾಲರ್ ನಷ್ಟವಾಗಿದೆಯಾ? ಒಂದು ಕಂಪ್ಲೀಟ್ ರೋಚಕ ರಿಪೋರ್ಟ್ ಇಲ್ಲಿದೆ,
ಟ್ರಂಪ್ಗೆ ಇರಾನ್ ಸೈಲೆಂಟ್ ಹೊಡೆತ, ಅಮೆರಿಕಕ್ಕೆ ಎಷ್ಟೆಲ್ಲಾ ಹಾನಿಯಾಗಿದೆ ಗೊತ್ತಾ?, ಸಾಕ್ಷಿ ಸಮೇತ ಸತ್ಯ ರಿವೀಲ್ | Iran's silent blow to Trump; do you know how much damage America suffered? The truth revealed with evidence. | #IranVsUSA #DonaldTrump #WorldWar3 #MilitaryNews #BreakingNews #WashingtonPost #vijaykarnataka
The world's number one superpower and what is called the greatest military force on Earth—America—is now facing doubts about whether it is kneeling before Iran. Until now, when war broke out, we used to say that Iran is a small nation that cannot stand before America and would fall quickly, but all of that has been proven false. Now, a report released by the Washington Post and over a hundred satellite images have exposed America's true face. Yes... using its old warships and drones, Iran has turned America's most advanced military bases into graveyards. Iran has decimated the giant nation. After all, what is the extent of that horrific damage caused by Iran? How many American fighter jets have been burnt to ashes? Has America suffered a loss of 1 trillion dollars? Here is a complete, gripping report.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share