Day 3 Of 'Ballari Chalo' BJP Padayatra: ಗುಡುದೂರಿನಿಂದ ಬಿಜೆಪಿಯ 3ನೇ ದಿನದ ಪಾದಯಾತ್ರೆ ಆರಂಭ!| Suvarna News
Asianet Suvarna News
0:00 / 0:00
Day 3 Of 'Ballari Chalo' BJP Padayatra: ಗುಡುದೂರಿನಿಂದ ಬಿಜೆಪಿಯ 3ನೇ ದಿನದ ಪಾದಯಾತ್ರೆ ಆರಂಭ!| Suvarna News
1 603 просмотра · 2 часа назад
Asianet Suvarna News
5,64 млн подписчиков
1 603 просмотра · 2 часа назад
ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಹಗರಣಗಳ ವಿರುದ್ಧ ಬಿಜೆಪಿ ಕೈಗೊಂಡಿರುವ 'ಬಳ್ಳಾರಿ ಚಲೋ' ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮಸ್ಕಿ ತಾಲೂಕಿನ ಗುಡದೂರು ಗ್ರಾಮದಿಂದ ಆರಂಭವಾಗಿರುವ ಪಾದಯಾತ್ರೆಯು ರಂಗಾಪುರ, ಪಾಂಡುರಂಗ ಕ್ಯಾಂಪ್, ಮುದ್ದಾಪುರ ಮಾರ್ಗವಾಗಿ ಸಿಂಧನೂರು ತಲುಪಲಿದೆ.
ಇಂದು ಬರೋಬ್ಬರಿ ೨೫ ಕಿಲೋಮೀಟರ್ ದೂರ ಹೆಜ್ಜೆ ಹಾಕಲು ಯೋಜನೆ ರೂಪಿಸಲಾಗಿದ್ದು, ಸಿಂಧನೂರು ನಗರದಲ್ಲಿ ಬೃಹತ್ ಕಾರ್ನರ್ ಸಭೆ ನಡೆಯಲಿದೆ. ಪಾದಯಾತ್ರೆಯುದ್ದಕ್ಕೂ ಸ್ಥಳೀಯ ರೈತರ ಜಮೀನುಗಳಿಗೆ ಭೇಟಿ, ದಲಿತ ಮುಖಂಡರೊಂದಿಗೆ ಸಂವಾದ ಹಾಗೂ ಬೃಹತ್ ಸಭೆಗಳನ್ನು ನಡೆಸಲಾಗುತ್ತಿದೆ. ಬಿ. ಶ್ರೀರಾಮುಲು, ಶಾಸಕರು, ಮಾಜಿ ಶಾಸಕರು ಹಾಗೂ ವಿವಿಧ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ಕುರಿತ ಕಂಪ್ಲೀಟ್ ಬಿಗ್ ರಿಪೋರ್ಟ್ ಏಷ್ಯಾನೇಟ್ ಸುವರ್ಣ ನ್ಯೂಸ್‌ನಲ್ಲಿ ವೀಕ್ಷಿಸಿ!
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#bjppadayatra #bjpkarnataka #byvijayendra #vijayendra #Maski #MaskiNews #lingasugur #RaichurNews #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews