ಈ ಹೋಟೆಲ್ ನಲ್ಲಿ ದುಡಿದು ಇಪ್ಪತ್ತು ಲಕ್ಷ ಸಾಲ ತೀರಿಸಿದ್ದೇನೆ ಸರ್!!
Badukina Butthi
0:00 / 0:00
ಈ ಹೋಟೆಲ್ ನಲ್ಲಿ ದುಡಿದು ಇಪ್ಪತ್ತು ಲಕ್ಷ ಸಾಲ ತೀರಿಸಿದ್ದೇನೆ ಸರ್!!
97 492 просмотра · 3 года назад
Badukina Butthi
813 тыс. подписчиков
97 492 просмотра · 3 года назад
ಶ್ರೀನಿವಾಸ ರವರ ಕಥೆ ಕೇಳಿದರೆ ಒಂದು ಕ್ಷಣ ಸಂಕಟವಾಗುತ್ತದೆ ಸಣ್ಣ ಗೂಡಿನಲ್ಲಿ ಗಂಡ ಹೆಂಡತಿ, 40 ವರ್ಷದಿಂದ ಜೀವನ ನಡೆಸುತ್ತಾ ಬಂದಿದ್ದಾರೆ.ಹಿಂದೆ ಮುಂದೆ ಯೋಚಿಸದೆ ಮಾಡಿದ ಒಂದು ಸಣ್ಣ ತಪ್ಪಿಗೆ ಸಾಲದ ಸುಳ್ಳಿಗೆ ಸಿಲುಕಿ ಇಂದಿಗೂ ಅದರ ಬೇಗೆಯಲ್ಲಿ ಬೇಯುತ್ತಿದ್ದಾರೆ. ಮನುಷ್ಯನಿಗೆ ಮರ್ಯಾದೆ ಮುಖ್ಯ ಸರ್ ,ಅದಕ್ಕಾಗಿ ದುಡಿಯುತ್ತಿದ್ದೇನೆ.ಎಂದು ಮನದಾಳದ ಮಾತನ್ನು ಹೊರ ಹಾಕುವ ಮೂಲಕ ಭಾವುಕರಾದರು . ಆದಷ್ಟು ಬೇಗನೆ ಸಾಲದಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುವಂತಾಗಲಿ,ಎಂದು ಆಶಿಸೋಣ.
If you hear the story of Srinivasa, you will feel pain for a moment. Husband and wife have been living in a small nest for 40 years. He became emotional by saying that courtesy is important for man, sir, I am working for it. Let's hope that he will be free from debt and lead a comfortable life as soon as possible.
Address:Sri Ganesh Coffee centre, No 30/31,Pampa Mahakavi road, Shankarapira, Bangalore-560004
Map:
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com