ಪಟ್ಲರ "ಅಯಗಿರಿ ನಂದಿನಿ" ಪದ್ಯಕ್ಕೆ ಫುಲ್ ಖುಷ್ ಆದ ಕಟ್ಕೆರೆಯಲ್ಲಿ ನೆರೆದ 3000+ ಜನರು 😍|Patla Yakshagana Songs
Rangasthala Official - ರಂಗಸ್ಥಳ
0:00 / 0:00
ಪಟ್ಲರ "ಅಯಗಿರಿ ನಂದಿನಿ" ಪದ್ಯಕ್ಕೆ ಫುಲ್ ಖುಷ್ ಆದ ಕಟ್ಕೆರೆಯಲ್ಲಿ ನೆರೆದ 3000+ ಜನರು 😍|Patla Yakshagana Songs
205 399 просмотров · 5 лет назад
Rangasthala Official - ರಂಗಸ್ಥಳ
144 тыс. подписчиков
205 399 просмотров · 5 лет назад
" ayagiri nandini " By Patla Sathish Shetty in Katkere Koteshwara
ಪಟ್ಲ ಸತೀಶ್ ಶೆಟ್ಟಿಯವರಿಂದ ಅಯಗಿರಿ ನಂದಿನಿ
ಕೋಟೇಶ್ವರ ಕಟ್ಕೆರೆಯಲ್ಲಿ ನಡೆದ ದೇವಿ ಮಹಾತ್ಮೆಯ ಇನ್ನಷ್ಟು ವೀಡಿಯೋಗಳು 👇👇
#Patla_In_Katkere
ಪಟ್ಲರು ಕಟ್ಕೆರೆ ಕೋಟೇಶ್ವರದಲ್ಲಿ ನೆರೆದ ಸಾವಿರಾರು ಜನರ ಸಮ್ಮುಖದಲ್ಲಿ ಪಟ್ಲರು " ನೋಡಿದನು ಕಲಿ ರಕ್ತಬೀಜನು " ಪದ್ಯ ಹೇಳಿ ಕೊನೆಯಲ್ಲಿ ಉಸಿರು ಹಿಡಿದು ಭ್ರಾಮರಿ ಆಲಾಪನೆ ಮಾಡಿದಾಗ ಜನರ ಪ್ರೋತ್ಸಾಹ ಭರಿತ ಶಿಳ್ಳೆ & ಚಪ್ಪಾಳೆಗಳು ಮುಗಿಲು ಮುಟ್ಟಿದ ಸುಂದರವಾದ ದೃಷ್ಯ 😇😍😍
Link - • ಪಟ್ಲರು ಕಟ್ಕೆರೆಯಲ್ಲಿ ನೋಡಿದನು ಕಲಿ ರಕ್ತಬೀಜನು ...
ಎಲ್ಲರಿಗೂ ನಮಸ್ಕಾರ,
ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ತುಳುನಾಡಿನ ಜನರ ಭಾವನೆ 😍
ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......
_____________________________________________
ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
" Rich Dad Poor Dad "
ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇
https://amzn.to/37am5TH
_____________________________________________
ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು
ಯಕ್ಷಾಂತರಂಗ ನಮ್ಮ ಫೇಸ್‌ಬುಕ್ ಪೇಜ್
👇👇
/ yakshantaranga-ಯಕ್ಷಾಂತರಂಗ-108573583963061
_____________________________________________
_____________________________________________
ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
/ @rangasthalaofficial
_____________________________________________
ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....
ಈ ವೀಡಿಯೋ ಕುರಿತು ,
ದಿ - 28 - 11 - 2020
ಸ್ಥಳ - ಕೋಟೇಶ್ವರ ಕಟ್ಕೆರೆ ಪ್ರೇಮಾನಂದ ಶೆಟ್ಟಿಯವರ ಮನೆಯ ವಠಾರದಲ್ಲಿ
ಪಾವಂಜೆ ಮೇಳದ ಪ್ರಥಮ ಆಟ (ಸೇವೆಯಾಟಗಳನ್ನು ಹೊರತುಪಡಿಸಿ)
ದೇವಿ ಮಹಾತ್ಮೆ ಯಕ್ಷಗಾನ
Sri Devi Mahatme Yakshagana
ಪಟ್ಲ ಸತೀಶ್ ಶೆಟ್ಟಿ
Patla Sathish Shetty
ಗುರುಪ್ರಸಾದ್ ಬೋಳಿಂಜಡ್ಕ
Guruprasad Bolinjadka
ಪ್ರಶಾಂತ್ ಶೆಟ್ಟಿ ವಗೆನಾಡು
Prashant Shetty Vagenadu
ಪೂರ್ಣೇಶ್ ಆಚಾರ್ಯ
Poornesh Acharya
ಮುಮ್ಮೇಳ -
ಅಕ್ಷಯ್ ಮಾರ್ನಾಡ್
Akshay Marnad
ಸತೀಶ್ ನೈನಾಡು
Sathish Nainadu
ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍
_____________________________________________
ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು 😘👌
• Patla Sathish Shetty
_____________________________________________
ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤
• Kavyashree Ajeru Yakshagana
_____________________________________________
ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗
• Jansale Yakshagana Songs
_____________________________________________
ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍
• Ganesh Acharya Yakshagana Songs
_____________________________________________
ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌 • Yakshagana Comedy
_____________________________________________
ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻
• Bhavyashree Yakshagana
_____________________________________________
ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏
• Ravichandra Kannadikatte
_____________________________________________
ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು 😍❤
Prakyath Shetty: • Prakyath Shetty
Amrutha Adiga Yakshagana: • Amrutha Adiga Yakshagana
_____________________________________________
ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗
• Chinmay Bhat Yakshagana
_____________________________________________