New Kannada Christmas dance Song |ಆನಂದವೇ ಉಲ್ಲಾಸವೇ | Anandave Ullasave |Pastor David Mathew
David Mathew - Official
0:00 / 0:00
New Kannada Christmas dance Song |ಆನಂದವೇ ಉಲ್ಲಾಸವೇ | Anandave Ullasave |Pastor David Mathew
340 356 просмотров · 5 л. назад
David Mathew - Official
6,12 тыс. подписчиков
340 356 просмотров · 5 л. назад
#Christmasdance
#newchristiansong
#AnandaveUllasave
#DavidMathew
#athmanaswara
#ChristmasKannadagospelsong
#Christmasdance
Lyrics Tune & Song By:
Pastor DavidMathew
Special Thanks
Dance Team
Sis.Swaroop Rani
Sis.Pavitra
Sis.Arti
Sis.Ramya
Sis.Rani kudte.
Sis. Raichal Rani
FACEBOOK- / gospelsingerdavid
INSTAGRAM-https://www.instagram.com/
ಆನಂದವೇ ಉಲ್ಲಾಸವೇ ಸಂತೋಷವೇ ಸಮೃದ್ಧಿ ಎ \\2\\
ಹಲ್ಲೇಲೂಯಾ ಹೋಸನ್ನ
ಹೋಸನ್ನ ಹಲ್ಲೇಲೂಯ \\2\\
1) ಬೆತ್ಲೆಹೆಮ್ ಊರಿನಲ್ಲಿ ಯೇಸು ಹುಟ್ಟಿದನಂತೆ
ಆನಂದದ ದಿನಗಳು ನಮಗೆ ಬಂದಿತಂತೆ \\2\\
ಆನಂದವೇ ಆನಂದವೇ ಉಲ್ಲಾಸವೇ ಉಲ್ಲಾಸವೇ \\2\\
2) ಲೋಕದಲ್ಲಿ ರಕ್ಷಕನು ಯೇಸು ದೇವಾ ಬಂದನು
ತನ್ನ ಜನರ ಪಾಪಗಳಿಂದ ಬಿಡಿಸಿ ಕಾಯುವವನು \\2\\
ಆನಂದವೇ ಆನಂದವೇ ಉಲ್ಲಾಸವೇ ಉಲ್ಲಾಸವೇ \\2\\
3) ಮರಿಯಮ್ಮನ ಗರ್ಭದಿಂದ ಜನಿಸಿ ಬಂದ ಯೇಸುವೇ
ಸೈತಾನನ ತಲೆಯನ್ನು ಜಜ್ಜಿದವನ್ನು ನೀನೇ \\2\\
ಆನಂದವೇ ಆನಂದವೇ ಉಲ್ಲಾಸವೇ ಉಲ್ಲಾಸವೇ \\2\\